ಕಾಣೆಯಾದ ವ್ಯಕ್ತಿಯ ಪತ್ತೆಗೆ ಮನವಿ

0
28

ಉಡುಪಿ : ಅಲೆವೂರು ನೆಹರು ನಗರದ ನಿವಾಸಿ ಕುಮಾರ್ ಕೃಷ್ಣ ಉಪಾಧ್ಯಾಯ ಅವರು ಕಳೆದ ಸೆ.13ರಂದು ಮನೆಯಿಂದ ಹೊರಗೆ ತೆರಳಿದ್ದು, ಇದುವರೆಗೆ ಮನೆಗೆ ಮರಳಿಲ್ಲ.

ಅವರ ಪತ್ತೆಗಾಗಿ ಹುಡುಕಾಟ ನಡೆಯುತ್ತಿದೆ. ಸಾರ್ವಜನಿಕರು ಕುಮಾರ್ ಕೃಷ್ಣ ಉಪಾಧ್ಯಾಯ ಅವರನ್ನು ಎಲ್ಲಿಯಾದರೂ ಗಮನಿಸಿದ್ದಲ್ಲಿ, ಕೂಡಲೇ ಸಮಾಜಸೇವಕ ನಿತ್ಯಾನಂದ ಒಳಕಾಡು ಅಥವಾ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ವಿನಂತಿಸಲಾಗಿದೆ.

ಸಂಪರ್ಕ: 99017 23177