ಆರಾಧನ ತಂಡದ 114ನೇ ಸೇವಾ ಯೋಜನೆ : ಆರ್ಷಲ್ ನಾಯ್ಕ್‌ಗೆ ನೆರವು

0
17

ಮೂಡುಬಿದಿರೆ : ಜನಸೇವೆಯೇ ಜನಾರ್ಧನ ಸೇವೆ ಎಂಬಂತೆ ಆರದಿರಲಿ ಬದುಕು ಆರಾಧನ ತಂಡ ದ ಸೆಪ್ಟಂಬರ್ ತಿಂಗಳ 114ನೇ ಯೋಜನೆಯ ಸಹಾಯ ಹಸ್ತವನ್ನು ಮೂಡುಬಿದಿರೆ ತಾಲೂಕಿನ ಒಂಟಿಕಟ್ಟೆ ನಿವಾಸಿ ಯಾದ ಆರ್ಷಲ್ ನಾಯ್ಕ್ ಅವರು ಬೈಕಿನಲ್ಲಿ ಬಿದ್ದು ತಲೆಗೆ ಗಂಬೀರ ಗಾಯವಾಗಿ Aj ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆದು 3 ಲಕ್ಷ ಖರ್ಚು ತಗುಲಿದ್ದು ಈಗ ಅವರು ಚೇತರಿಸಿ ಕೊಂಡಿದ್ದು ಅವರಿಗೆ ಹಣ ದ ಅವಶ್ಯಕತೆ ಇದ್ದುದರಿಂದ ಅವರ ಕಷ್ಟ ಅರಿತ ನಮ್ಮ ತಂಡ ಇಂದು ಸಮಾಜ ಮಂದಿರದ ಆವರಣದಲ್ಲಿ ಧನಸಹಾಯ ನೀಡಲಾಯಿತು.

ಈ ಸಂದರ್ಭದಲ್ಲಿ ನಿರ್ದೇಶಕಿ ಪದ್ಮಶ್ರೀ ಭಟ್ ನಿಡ್ಡೋಡಿ ಅಭಿಷೇಕ್ ಶೆಟ್ಟಿ ಐಕಳ ದೀನ್ ರಾಜ್ ಕೆ ಬಸವರಾಜ ಮಂತ್ರಿ ..ಗಣೇಶ್ ಪೈ ಬಾಸ್ಕರ ದೇವಾಡಿಗ . ಡಾ.ನಾಗರಾಜ ಶೆಟ್ಟಿ ಅಂಬೂರಿ . ಧನಂಜಯ ಶೆಟ್ಟಿ ನಿಲೇಶ್ ಕಟೀಲು ಶ್ರೀಕಾಂತ ಭಟ್ ಪೊನ್ನ ಗಿರಿ ಪ್ರಭಾಕರಮಂಗಳೂರು ದಯಾನಂದ ಮಡ್ಕೇಕರ್ ಅಗರಿ ರಾಘವೇಂದ್ರ ರಾವ್. ದಿನೇಶ್ ಸಿದ್ದಕಟ್ಟೆ ಶಾರದಾ ಅಂಚನ್ ಉಪಸ್ಥಿತ ರಿದ್ದರು.