ಆ.23 ಶಾಸಕ ಹರೀಶ್ ಪೂಂಜಾ ರವರಿಗೆ ಗೌರವಾಭಿನಂದನೆ-2026 ಕಾರ್ಯಕ್ರಮ

0
9

ಕಣಿಯೂರು: ನಾಳೆ (ಆ. 23) ಹರೀಶ್ ಪೂಂಜಾ ಅಭಿನಂದನಾ ಸಮಿತಿ ಬಂದಾರು -ಮೊಗ್ರು -ಕಣಿಯೂರು ಗ್ರಾಮ ಇದರ ಆಶ್ರಯದಲ್ಲಿ ಬೆಳ್ತಂಗಡಿ ತಾಲೂಕಿನ ಜನಪ್ರಿಯ ಶಾಸಕರಾದ ಹರೀಶ್ ಪೂಂಜಾರವರಿಗೆ ಪ್ರತಿಷ್ಠಿತ ಕರ್ನಾಟಕ ಟಿವಿಯವರು ಕರಾವಳಿ ಹಾಗೂ ಮಧ್ಯ ಕರ್ನಾಟಕ ವಿಭಾಗದಲ್ಲಿ ಉತ್ತಮ ಶಾಸಕ ಪ್ರಶಸ್ತಿ ಸಿಕ್ಕಿರುವುದು ಹೆಮ್ಮೆಯ ವಿಚಾರ ಆ ಪ್ರಯುಕ್ತ ಬಂದಾರು, ಮೊಗ್ರು, ಕಣಿಯೂರು ಗ್ರಾಮದ ವಿವಿಧ ಸಂಘ ಸಂಸ್ಥೆಗಳು ಹಾಗೂ ಸಮಸ್ತರ ಪರವಾಗಿ ಗೌರವಾಭಿನಂದನೆ -2026,ಸನ್ಮಾನ ಕಾರ್ಯಕ್ರಮ,ಆಗಸ್ಟ್ 23, ಆದಿತ್ಯವಾರ, ಬೆಳಗ್ಗೆ 11.00 ಗಂಟೆಗೆ, ಸರಿಯಾಗಿ ಪದ್ಮುಂಜ ಸಿ. ಎ ಬ್ಯಾಂಕ್ ರೈತ ಸಭಾಭವನದಲ್ಲಿ ನಡೆಯಲಿದೆ, ಸಮಸ್ತ ರು ಆಗಮಿಸಬೇಕಾಗಿ ಆಮಂತ್ರಿಸಲಾಗಿದೆ.

ಹರೀಶ್ ಪೂಂಜಾ ಅಭಿನಂದನಾ ಸಮಿತಿ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.