ಬ್ಯಾಂಕ್ ಆಫ್ ಬರೋಡ ಕಳತ್ತೂರು ಶಾಖೆ ಸ್ಥಾಪಕ ದಿನಾಚರಣೆ ಕಳತ್ತೂರು ಬ್ಯಾಂಕ್ ಆಫ್ ಬರೋಡ ಬ್ಯಾಂಕ್ ಸ್ಥಾಪನೆ ಆದ 119 ವರ್ಷದ ದಿನಾಚರಣೆಯ ಯನ್ನು ಕಳತ್ತೂರು ಪುಂಚಲ ಕಾಡು ಶಾಖೆ ಯಲ್ಲಿ ಬ್ಯಾಂಕಿನ ಪ್ರಬಂಧಕರಾದ ಗುರಂ ರವಿಕುಮಾರ್ ಇವರ ಅಧ್ಯಕ್ಷತೆಯಲ್ಲಿ ನಡಯಿತು ಬ್ಯಾಂಕ್ ಆಫ್ ಬರೋಡ ಸಾಗಿ ಬಂದ ಬಗ್ಗೆ ಬ್ಯಾಂಕಿನಿಂದ ಗ್ರಾಹಕರಿಗೆ ಸಿಗುವ ಯೋಜನೆಯ ಬಗ್ಗೆ ಮಾಹಿತಿ ನೀಡಿದರು ಕಾರ್ಯಕ್ರಮ ದಲ್ಲಿ ಗ್ರಾಹಕರಾದ ಎಲ್ಲೂರು ಶ್ರೀ ವಿಶ್ವೇಶ್ವರ ದೇವಾಲದ ಅಧ್ಯಕ್ಷ ಅರುಣಾಕರ ಶೆಟ್ಟಿ ಕಳತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರಾದ ದಿವಾಕರ ಬಿ ಶೆಟ್ಟಿ ಕಳತ್ತೂರು ಸಿ ಎ ಬ್ಯಾಂಕಿನ ಪ್ರಬಂಧಕ ಸುರೇಶ್ ಶೆಟ್ಟಿ ಶಿರ್ವ ಪಡು ಇರಂದಾಡಿ ಅರುಣಕುಮಾರ್ ಶೆಟ್ಟಿ, ರೇಷ್ಮಾ ಅಲ್ವನ್ ತಾವ್ರ ಶೈಲಜಾ ಪೂಜಾರಿ, ಸುಪ್ರಿತಾ ಮೂಲ್ಯ, ಲಕ್ಷ್ಮಿ ಮೂಲ್ಯ, ಎಲ್ಲ ಗ್ರಾಹಕರು ಗ್ರಾಮಸ್ಥರು ಉಪಸ್ಥಿತರಿದ್ದರು. ಬ್ಯಾಂಕಿನ ಅಧಿಕಾರಿ ಶಶಿ ಕಿರಣ್ ಶೆಟ್ಟಿ ಸ್ವಾಗತಿಸಿದರು. ಶಂಕರ್ ನಾಯ್ಕ ಧನ್ಯವಾದವಿತ್ತರು.

