ಬೆಳ್ತಂಗಡಿ : ಗುಂಡೂರಿ ಗ್ರಾಮದಲ್ಲಿ ಸಾಲ್ಯಾನ್‌ ಕುಟುಂಬದ ಮನೆಗೆ ಶಿಲಾನ್ಯಾಸ ಕಾರ್ಯಕ್ರಮ ಸಂಪನ್ನ

0
11

ಅಂಧೋಟ ಅಷ್ಟ ದೈವಗಳ ಸೇವಾ ಟ್ರಸ್ಟ್ ಗುಂಡೂರಿ ದರ್ಕಾಸ್, ವೇಣೂರು ಎಂಬಲ್ಲಿ ವಿಧ್ಯಾನ್ ಶ್ರೀ ಪ್ರಕಾಶ್ ಆಚಾರ್ಯ ಪಿ. ಇವರ ಪೌರೋಹಿತ್ಯದಲ್ಲಿ ಸಾಲ್ಯಾನ್‌ ಕುಟುಂಬದ ಮನೆಗೆ ಶಿಲಾನ್ಯಾಸ ಕಾರ್ಯಕ್ರಮ ಸಂಪನ್ನಗೊಂಡಿತು.

ಈ ಸಂದರ್ಭದಲ್ಲಿ ಟ್ರಸ್ಟಿನ ಅಧ್ಯಕ್ಷರು ಸದಸ್ಯರು ನಿರ್ವಹಣೆ ಸಮಿತಿಯ ಅಧ್ಯಕ್ಷರು ಸರ್ವ ಸದಸ್ಯರು ಕುಟುಂಬಸ್ಥರು ಉಪಸ್ಥಿತಿ ಇದ್ದರು.


LEAVE A REPLY

Please enter your comment!
Please enter your name here