ಉಪ್ಪಿನಂಗಡಿ : 2026ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳೊಂದಿಗೆ ಉತ್ತೀರ್ಣರಾದ ಇಲಂತಿಲ ಜ್ಞಾನಭಾರತಿ ಇಂಗ್ಲಿಷ್ ಮೀಡಿಯಂ ಶಾಲೆಯ ಟಾಪರ್‌ಗಳಾದ ಮೊಹಮ್ಮದ್ ರೇಹಾನ್ ಯು ಟಿ,ನಿಹಾಮಾ ಫಾತಿಮಾ, ಸುಮಯ್ಯ ಸಲ್ವಾ ಮತ್ತು ಶಹರೀಶ್ ಶರಾವತ್ ಅವರನ್ನು ಉಬಾರ್ ಸ್ಪೋರ್ಟಿಂಗ್ ಕ್ಲಬ್ ವತಿಯಿಂದ ಗೌರವಿಸಿ, ಸನ್ಮಾನಿಸಲಾಯಿತು.
ವಿದ್ಯಾರ್ಥಿಗಳ ಈ ಸಾಧನೆಯನ್ನು ಶ್ಲಾಘಿಸಿದ ಕ್ಲಬ್‌ನ ಪದಾಧಿಕಾರಿಗಳು, ಅವರ ಮುಂದಿನ ಭವಿಷ್ಯಕ್ಕೆ ಶುಭ ಹಾರೈಸಿದರು.

