ಬೆಳ್ತಂಗಡಿ : ಬಿರುವೆರ್ ಕುಡ್ಲದಿಂದ ಮಾನವೀಯ ಸಹಾಯ : ಅಂಗವೈಕಲ್ಯ ಪೀಡಿತ ಬಾಲಕಿಗೆ ನೆರವು

0
41

ಉದಯ ಪೂಜಾರಿ ಬಳ್ಳಾಲ್ ಬಾಗ್ ಸ್ಥಾಪಕ ಅಧ್ಯಕ್ಷತೆಯ ಬಿರುವೆರ್ ಕುಡ್ಲ ಬೆಳ್ತಂಗಡಿ ಘಟಕದ 52ನೇ ಸೇವಾ ಯೋಜನೆಯನ್ನು ಬೆಳ್ತಂಗಡಿ ತಾಲೂಕಿನ ಪಡಂಗಡಿ ಗ್ರಾಮದ ಗರ್ಡಡಿ ನಿವಾಸಿ ಉಮಾವತಿ ಯವರ ಪುತ್ರಿ ಪ್ರಜ್ಞಾ ಕೆ,(5ವರ್ಷ )ಇವರು ಅಂಗ ವೈಕಲ್ಯಾತೆಗೆ ತುತ್ತಾಗಿ ಕೈ. ಕಾಲುಗಳಲ್ಲಿ ಸ್ವಾಧೀನ ಕಳೆದುಕೊಂಡ್ದಿದ್ದು .

ಈ ಮಗುವಿನ ಆರೈಕೆ ಯನ್ನು ತಾಯಿಯೆ ಮಾಡುತ್ತಾ ಜೀವನ ನಡೆಸುವುದು ಕಷ್ಟವಾಗಿದೆ ಎಂದು ಬಿರುವೆರ್ ಕುಡ್ಲ ಬೆಳ್ತಂಗಡಿ ಘಟಕಕ್ಕೆ. ಮನವಿಯನ್ನು ಮಾಡಿದ್ದು ಘಟಕದಿಂದ 52ನೇಯ ₹15,000 ಮೊತ್ತ ವನ್ನು ಘಟಕ ದ ಸದಸ್ಯರಾದ ವಿನೋದ್ ಶೆಣೈ ಮದ್ದಡ್ಕ ಇವರು ನೀಡಿದರು .

ಈ ಸಂಧರ್ಭದಲ್ಲಿ ಘಟಕದ ಅಧ್ಯಕ್ಷರು ರಾಜೇಶ್ ಕೋಟ್ಯಾನ್ ಉಜಿರೆ,ಸುರೇಂದ್ರ ಕೋಟ್ಯಾನ್ ಬೆಳ್ತಂಗಡಿ, ಸ್ನೇಕ್ ಅಶೋಕ್ ಬೆಳ್ತಂಗಡಿ. ರಾಜೇಂದ್ರ ಗರ್ಡಡಿ ಕೋಶಾಧಿಕಾರಿ ಹರೀಶ್ ಕೋಟ್ಯಾನ್ ಮದ್ದಡ್ಕ ಉಪಸ್ಥಿತರಿದ್ದರು.

ಧನ ಸಹಾಯ ನೀಡುವವರು ಈ ಕೆಳಗಿನ ಖಾತೆ ಸಂಖ್ಯೆ ಗೆ ನೀಡಿ ಸಹಕರಿಸಿ
PRAJNA K.( MINOR)
Canara Bank Guruvayanakere Branch
A/C No:110299280804
IFSCCod: CNRB0006423

LEAVE A REPLY

Please enter your comment!
Please enter your name here