ಭಗವದ್ಗೀತೆ ಪರೀಕ್ಷೆ; ವಂದನಾ ಬಾವಿಕಟ್ಟಿ ಪ್ರಥಮ

0
183

ದಕ್ಷಿಣ ಕನ್ನಡ ಜಿಲ್ಲೆಯ ಮೂರುಕಜೆಯ ಮೈತ್ರೇಯೀ ಗುರುಕುಲಂ ವತಿಯಿಂದ ಶೃಂಗೇರಿ ಶಾರದಾಂಭ ಮಠದಲ್ಲಿ ನಡೆದ ಭಗವದ್ಗೀತೆ ಪರೀಕ್ಷೆಯಲ್ಲಿ ಏಕನಾಥಸಾ ಬಾವಿಕಟ್ಟಿ ಅವರ ಪುತ್ರಿ ವಂದನಾ ಬಾವಿಕಟ್ಟಿ ಅವರು ಪಾಲ್ಗೊಂಡು ಪ್ರಥಮ ಸ್ಥಾನವನ್ನು ಪಡೆದಿದ್ದಾರೆ.

LEAVE A REPLY

Please enter your comment!
Please enter your name here