ಇಲ್ಲೊಬ್ಬ ವ್ಯಕ್ತಿ ವರನ ತಮ್ಮನಾಗಿದ್ದು, ಅಣ್ಣನ ಫಸ್ಟ್ ನೈಟ್ ಲೈವ್ ಆಗಿ ನೋಡಲು ರೂಮಿನಲ್ಲೇ ಬಂದು ಕುಳಿತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಲ್ಲೇ ಕ್ಯಾಮರಾಗಳನ್ನು ಇಟ್ಟು, ಕೋಣೆಯ ಅಟ್ಟದಲ್ಲಿ ಅಡಗಿ ಕುಳಿತು ಎಲ್ಲವನ್ನೂ ರೆಕಾರ್ಡ್ ಮಾಡಿಕೊಳ್ಳಲು ಬಯಸಿದ್ದ.
ಅಣ್ಣನ ಫಸ್ಟ್ ನೈಟ್ ವೀಕ್ಷಿಸಲು ರೂಮಿನಲ್ಲಿ ಕ್ಯಾಮರಾ ಹಿಡಿದು ಕುಳಿತಿದ್ದ ತಮ್ಮನನ್ನು ಪೊಲೀಸರು ಬಂಧಿಸಿದ್ದಾರೆ. ಅಲ್ಲೇ ಕ್ಯಾಮರಾಗಳನ್ನು ಇಟ್ಟು, ಕೋಣೆಯ ಅಟ್ಟದಲ್ಲಿ ಅಡಗಿ ಕುಳಿತು ಎಲ್ಲವನ್ನೂ ರೆಕಾರ್ಡ್ ಮಾಡಿಕೊಳ್ಳಲು ಬಯಸಿದ್ದ. ಆದರೆ ದಂಪತಿ ರೂಮಿಗೆ ಬಂದಾಗಲೇ ತಮ್ಮನ್ನು ಯಾರೋ ಗಮನಿಸುತ್ತಿದ್ದಾರೆ ಎಂದು ಇಬ್ಬರಿಗೂ ಭಾಸವಾಗಿತ್ತು. ಅಲ್ಲೇ ಅಟ್ಟದಲ್ಲಿ ತಮ್ಮ ಕುಳಿತಿರುವುದನ್ನು ಗಮನಿಸಿದರು. ತಕ್ಷಣ ಹೊರಗೆ ಬರುವಂತೆ ಎಚ್ಚರಿಸಿದರು. ಅವುಗಳನ್ನು ರೆಕಾರ್ಡ್ ಮಾಡುವ ಮೊದಲೇ ಪತ್ತೆ ಮಾಡಲಾಯಿತು, ಇಬ್ಬರ ಮಾನವೂ ಉಳಿಯಿತು.