ಕಟಪಾಡಿ ಮಹೇಶ್ ಅಂಚನ್ ಅವರಿಗೆ ಬಿಎಸ್ಎನ್‍ಡಿಪಿ ವತಿಯಿಂದ ಗೌರವಾರ್ಪಣೆ

0
53

ಉಡುಪಿ: ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರದ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಆಯ್ಕೆಯಾದ ಮಹೇಶ್ ಅಂಚನ್ ಅವರನ್ನು ಬಿಎಸ್ಎನ್‍ಡಿಪಿ ವತಿಯಿಂದ ಅವರನ್ನು ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ಬಿಎಸ್ ಎನ್ ಡಿ ಪಿ ಯ ಜಿಲ್ಲಾಧ್ಯಕ್ಷರಾದ ಶ್ರೀಧರ್ ಅಮೀನ್ ಮಣಿಪುರ , ಜಿಲ್ಲಾ ಉಪಾಧ್ಯಕ್ಷರಾದ ಪ್ರವೀಣ್ ಪೂಜಾರಿ ಕಾಪು, ಗಣೇಶ್ ಕುಮಾರ್ , ಸಂಪಿಗೆ ನಗರ ಪ್ರವೀಣ್ ಪೂಜಾರಿ ಉದ್ಯಾವರ ಬಿಲ್ಲವ ಮುಖಂಡರಾದ ನವೀನ್ ಅಮೀನ್ ಶಂಕರಪುರ, ಕ್ಷೇತ್ರದ ಗೌರವ ಪ್ರಧಾನ ಕಾರ್ಯದರ್ಶಿಯಾದ ಸುಧೀರ್ ಡಿ. ಬಂಗೇರ, ಸೇವಾದಳಪತಿಯಾದ ಶಿವಪ್ರಸಾದ್ ಮತ್ತು ಕಾರ್ಯಕಾರಿಣಿ ಸದಸ್ಯರು ಉಪಸ್ಥಿತಿ ಇದ್ದರು.

LEAVE A REPLY

Please enter your comment!
Please enter your name here