ಮಂಗಳೂರುಶಿಕ್ಷಣತತ್ವಮಸಿ ಬ್ರಿಗೇಡ್ ಮಂಗಳೂರು ವತಿಯಿಂದ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆBy TNVOffice - June 27, 2025045FacebookTwitterPinterestWhatsApp ಮಂಗಳೂರು: ವಿದ್ಯಾ ದಾನ – ಶ್ರೇಷ್ಠ ದಾನ ಎಂಬ ಧ್ಯೇಯದೊಂದಿಗೆ ತತ್ವಮಸಿ ಬ್ರಿಗೇಡ್ ಮಂಗಳೂರು ಇದರ ಪ್ರಥಮ ಯೋಜನೆ ಬೆಸೆಂಟ್ ರಾಷ್ಟ್ರೀಯ ಪ್ರೌಢಶಾಲೆ ಕನ್ನಡ ಮಾಧ್ಯಮದ 130 ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಮಾಡುವ ಮೂಲಕ ಚಾಲನೆ ನೀಡಲಾಯಿತು.