ಮೂಡುಬಿದಿರೆ ಬಸ್ಸು ನಿಲ್ದಾಣದ ಸಮೀಪ ನಿಲ್ಲಿಸಿದ್ದ ಕಾರಿಗೆ ಸಂಜೆ ಏಳು ಗಂಟೆಯ ಹೊತ್ತಿಗೆ ಶಾರ್ಟ್ ಸರ್ಕಿಟ್ ನಿಂದಾಗಿ ಬೆಂಕಿ ತಗೊಳ್ಳಿ ಭಾಗಶ ಸುಟ್ಟು ಹೋಗಿರುತ್ತದೆ. ಕೂಡಲೆ ಅಗ್ನಿ ಶಾಮಕ ದಳ ಬಂದು ಬೆಂಕಿ ನಂದಿಸುವ ಕೆಲಸ ಮಾಡಿರುತ್ತಾರೆ. ಕಾರಿನ ಮಾಲಕರು ಯಾಋು ಏನು ಎಂದು ಇನ್ನು ಹೆಚ್ಚಿನ ವಿವರಗಳು ತಿಳಿದು ಬಂದಿರುವುದಿಲ್ಲ.
ವರದಿ ರಾಯಿ ರಾಜ ಕುಮಾರ

