Category: ಸಾಹಿತ್ಯ

ಮಕ್ಕಳ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪಡೆದ ಬಾಲಪ್ರತಿಭೆ ಶ್ರೀ ಮಾನ್ಯ ಭಟ್ ಕಡಂದಲೆ

ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನದ ಮಕ್ಕಳ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪಡೆದ ಬಾಲಪ್ರತಿಭೆ ಶ್ರೀ ಮಾನ್ಯ ಭಟ್ ಕಡಂದಲೆ ಈ ಸಂದರ್ಭದಲ್ಲಿ ಡಾ.ಶೇಖರ ಅಜೆಕಾರು ಡಿ.ಕೆ ಶೆಟ್ಟಿ ಉದ್ಯಮಿ ಸಿಸ್ಟರ್ ಸಗಾಯ ಸೆಲ್ವಿ ಜ್ಯೋತಿ ಕಾಲೇಜು ಪ್ರಾಂಶುಪಾಲರು ಅರುಣ್ ಅಜೆಕಾರು.…

ಮೈಸೂರು ಚಾಮುಂಡೇಶ್ವರಿ ಅಮ್ಮನ ಬೆಟ್ಟದ ಚಾಮುಂಡಿ ತಾಯಿ ಭಕ್ತಿ ಗೀತೆ ಪೋಸ್ಟರ್ ಬಿಡುಗಡೆ

ದಯಾ ಕ್ರಿಯೇಷನ್ ಆರ್ಪಿಸುವ ಮೈಸೂರು ಚಾಮುಂಡೇಶ್ವರಿ ಅಮ್ಮನ ಬೆಟ್ಟದ ತಾಯಿ ಚಾಮುಂಡಿ ಕನ್ನಡ ಭಕ್ತಿ ಗೀತೆಯ ಪೋಸ್ಟ್ ರ್ ಬಿಡುಗಡೆಗೊಂಡಿದೆ. ಶೀಘ್ರದಲ್ಲಿ ಕನ್ನಡ ಭಕ್ತಿ ಗೀತೆಯು ಎಲ್ಲರ ಮುಂದೆ ಬರಲಿದೆ . ಈ ಹಾಡಿಗೆ ಸಾಹಿತ್ಯ ಗಡಿನಾಡ ಸಾಹಿತ್ಯ ಕುವರ ಬಿರುದಾoಕಿತ…

ಉಡುಪಿಯ ದೀಕ್ಷ್ಣ ಎನ್.‌ ಕಲ್ಮಾಡಿ ಮಕ್ಕಳ ಮಟ್ಟದ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ

ಉಡುಪಿ ಜಿಲ್ಲೆಯ ಅಜೆಕಾರಿನ ಅಖಿಲ ಕರ್ನಾಟಕ ಬೆಳಂದಿಂಗಳ ಸಾಹಿತ್ಯ ಸಮ್ಮೇಳನದ ಸಮಿತಿ ಕೊಡ ಮಾಡುವ ಮಕ್ಕಳ ಮಟ್ಟದ ರಾಜ್ಯೋತ್ಸವ ಪ್ರಶಸ್ತಿಗೆ ಸಂಗೀತ, ನೃತ್ಯ, ನಾಟಕ ಕ್ಷೇತ್ರಗಳಲ್ಲಿ ಅಪಾರ ಭರವಸೆ ಮೂಡಿಸಿರುವ ಪ್ರತಿಭೆ ಉಡುಪಿಯ ದೀಕ್ಷ್ಣ ಎನ್.‌ ಕಲ್ಮಾಡಿಯವರು ಆಯ್ಕೆಯಾಗಿದ್ದರೆ. ಇವರು ರಾಯಚೂರಿನ…

ಕನ್ನಡ ನಾಡಿನ ಸಾಧಕರಲ್ಲಿ ಕ್ರಿಯಾಶೀಲತೆಯನ್ನು ಬೆಳೆಸಿದ್ದೇ ಕನ್ನಡ ಮಾಧ್ಯಮ ಶಾಲೆಗಳು: ವಿಶ್ವೇಶ್ವರ ಹೆಗಡೆ ಕಾಗೇರಿ

ಮಂಗಳೂರು: ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳು ಕಡಿಮೆ ಇರಬಹುದು. ಆದರೆ ಗುಣಮಟ್ಟ ಇಂದಿಗೂ ಚೆನ್ನಾಗಿಯೇ ಇದೆ. ಕನ್ನಡ ಶಾಲೆಗಳ ಕುರಿತಾದ ಕೀಳರಿಮೆ ಮತ್ತು ಆಂಗ್ಲ ಭಾಷೆಯೆಂದರೆ ಪ್ರತಿಷ್ಠೆಯೆಂಬ ಭ್ರಮೆಯಿಂದ ಜನತೆ ಹೊರಬರಬೇಕು. ಏಕೆಂದರೆ ಕನ್ನಡ ನಾಡಿನ ಬಹುತೇಕ ಸಾಧಕರಲ್ಲಿ…

ಮೂಲ್ಕಿಯ ಮುಂಡಾಲ ಕಲ್ಯಾಣ ಸಂಸ್ಥೆಯಿಂದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮಟ್ಟದ ಕರೋಕೆ ಗಾಯನ ಸ್ಪರ್ಧೆ

ಕಿನ್ನಿಗೋಳಿ : ಮುಂಡಾಲ ಕಲ್ಯಾಣ ಸಂಸ್ಥೆ ಮೂಲ್ಕಿ ಇದರ ವಿಶೇಷ ಸಂಯೋಜನೆಯಲ್ಲಿ ಮುಂಡಾಲ ಸಮಾಜ ಬಾಂಧವರಿಗಾಗಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮಟ್ಟದ ಶ್ರೀ ಬಬ್ಬುಸ್ವಾಮಿ ಭಕ್ತಿ ಗೀತೆ ಹಾಗೂ ಕನ್ನಡ, ತುಳು, ಚಿತ್ರ ಗೀತೆಗಳ ಕರೋಕೆ ಗಾಯನ ಸ್ಪರ್ಧೆಯನ್ನು…

ವಿದ್ಯಾರ್ಥಿಗಳಿಗೆ ನಮ್ಮ ನೆಲದ ಸತ್ವವನ್ನು ಪರಿಚಯಿಸುವ ಪ್ರೇರಣಾದಾಯಿ ಕಾರ್ಯಕ್ರಮಗಳು ಶಾಲೆಗಳಲ್ಲಾಗಬೇಕು: ಡಾ . ಕಲ್ಲಡ್ಕ ಪ್ರಭಾಕರ ಭಟ್

ಮಂಗಳೂರು: ಕೇಶವ ಸ್ಮೃತಿ ಸಂವರ್ಧನ ಸಮಿತಿ (ನೋಂ.) ಮಂಗಳೂರಿನ ಸಂಘನಿಕೇತನದಲ್ಲಿ ಆಯೋಜಿಸಿದ ಎರಡು ದಿನಗಳ ಕನ್ನಡ ಶಾಲಾ ಮಕ್ಕಳ ಹಬ್ಬ ಕಾರ್ಯಕ್ರಮದ ಎರಡನೇ ದಿನದ ಎರಡನೇ ಗೋಷ್ಠಿಯಲ್ಲಿ ಕನ್ನಡ ಶಾಲಾ ಯಶೋಗಾಥೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘದ…

ಪುತ್ತೂರು:ಶ್ರೀ ಕ್ರಷ್ಣ ಯುವಕ ಮಂಡಲ(ರಿ) ಸಿಟಿಗುಡ್ಡೆ ವತಿಯಿಂದ ವಾಯ್ಸ್ ಆಫ್ ಆರಾಧನ ಸಂಭ್ರಮ ಆರದಿರಲಿ ಬದುಕು ಆರಾಧನಾ ತಂಡದ ಕಾರ್ಯಕ್ರಮ

ಪುತ್ತೂರು :ಶ್ರೀ ಕ್ರಷ್ಣ ಯುವಕ ಮಂಡಲ(ರಿ) ಸಿಟಿಗುಡ್ಡೆ ನೆಹರು ನಗರ ಪುತ್ತೂರು ವಾಯ್ಸ್ ಆಫ್ ಆರಾಧನ ಸಂಭ್ರಮ ಆರದಿರಲಿ ಬದುಕು ಆರಾಧನಾ ತಂಡದ ಕಾರ್ಯಕ್ರಮ ನವೆಂಬರ್‌ 20 ರಂದು ಭಾನುವಾರ ಬ್ರಹ್ಮಶ್ರೀ ಸಮುದಾಯ ಭವನ ಪುತ್ತೂರಿನಲ್ಲಿ ಮಾಜಿ ಶಾಸಕಿ ಶ್ರೀಮತಿ ಶಂಕುಂತಳ…

ಕನ್ನಡ ಎಂದರೆ ಬರೀ ನುಡಿಯಲ್ಲ ಅದು ನಮ್ಮ ಸಂಸ್ಕೃತಿಯನ್ನು ಅರ್ಥೈಸುವ ಭಾಷೆ: ಚಕ್ರವರ್ತಿ ಸೂಲಿಬೆಲೆ

ಮಂಗಳೂರು: ನ 21, ಭಾರತ ಜನ್ಯವಾದ ಎಲ್ಲಾ ಭಾಷೆಗಳು ನೂರು ಪ್ರತಿಶತ ವೈಜ್ಞಾನಿಕವಾಗಿವೆ. ನಮಗೆಲ್ಲರಿಗೂ ಬರೆದಂತೆಯೇ ಓದುವ ಸಾಮರ್ಥ್ಯ ನೀಡಿದ್ದು ನಮ್ಮ ಭಾಷೆ. ಅಕ್ಷರಗಳ ಜನನವೂ ವ್ಯವಸ್ಥಿತವಾಗಿರುವ ವಿಶಿಷ್ಠ ಭಾಷೆ ನಮ್ಮದು ಎಂದು ಖ್ಯಾತ ವಾಗ್ಮಿ ಹಾಗೂ ಯುವಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ…

ಕನ್ನಡ ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬಿದರೆ ಅಸಮಾನ್ಯವಾದದ್ದನ್ನು ಸಾಧಿಸಬಲ್ಲರು: ಬಿ. ಸಿ. ನಾಗೇಶ್

ಮಂಗಳೂರು: ಶಿಕ್ಷಣದಲ್ಲಿ ಭಾರತೀಯತೆಯನ್ನು ತರುವ ಉದ್ಧೇಶದಿಂದ ಮತ್ತು ಮಕ್ಕಳ ಕೇಂದ್ರಿತ ಶಿಕ್ಷಣವನ್ನು ನೀಡುವ ಧ್ಯೇಯದೊಂದಿಗೆ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ತರಲಾಗಿದೆ. ಮಾತೃ ಭಾಷೆ ಮತ್ತು ಸ್ಥಾನೀಯ ಭಾಷೆಯಲ್ಲೇ ಶಿಕ್ಷಣ ನೀಡುವ ಮೂಲಕ ಮಕ್ಕಳಲ್ಲಿ ಅದಾಗಲೇ ಅಡಗಿರುವ ಸೂಪ್ತ ಪ್ರತಿಭೆಯ ಅನಾವರಣಗೊಳಿಸುವ…

ಶೇಖರ ಅಜೆಕಾರು ಅವರಿಗೆ ಮಾಣಿಕ್ಯ ರಾಜ್ಯೋತ್ಸವ ಪ್ರಶಸ್ತಿ

ಶೇಖರ ಅಜೆಕಾರು ಅವರಿಗೆ ಮಾಣಿಕ್ಯ ರಾಜ್ಯೋತ್ಸವ ಪ್ರಶಸ್ತಿಯನ್ನು ಭಾನುವಾರ ಹಾಸನದಲ್ಲಿ ನಡೆಯುವ ಅಂತರಾಜ್ಯಮಟ್ಟದ ಕಾರ್ಯಕ್ರಮದಲ್ಲಿ ನೀಡಲಾಗುತ್ತಿದೆ ಎಂದು ಆಯ್ಕೆ ಸಮಿತಿಯ ಸಂಚಾಲಕಿ ಕುವೆಂಪು ವಿಶ್ವವಿದ್ಯಾಲಯ ಪ್ರಾಧ್ಯಾಪಕಿ ಡಾ.ಹಸೀನಾ ತಿಳಿಸಿದ್ದಾರೆ. ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಅಧ್ಯಕ್ಷ ಉಪ್ಪಾರ ಅವರ ಮುಂದಾಳುತ್ವದಲ್ಲಿ ನಡೆಯುವ…