ಸಾಹಿತ್ಯರಾಜ್ಯೋತ್ಸವ ಪ್ರಶಸ್ತಿ ಮುಡಿಗೇರಿಸಿಕೊಂಡ ಕಿಂಗ್ ಗಣೇಶ್ ಪಂಜಿಮರುBy TNVOffice - May 3, 20250211FacebookTwitterPinterestWhatsApp ಉಡುಪಿ ಜಿಲ್ಲಾ ಗ್ಯಾರೇಜ್ ಮಾಲಕರ ಸಂಘ (ರಿ.) ಹಾಗೂ ಉಡುಪಿ ಜಿಲ್ಲಾ ಚೆಸ್ ಅಸೋಸಿಯೇಶನ್ (ರಿ.)ಉಡುಪಿ ಇವರ ಸಹಯೋಗದಲ್ಲಿ ಚೆಸ್ ಪಂದ್ಯದಲ್ಲಿ ಉತ್ತಮ ಸಾಧನೆ ಮಾಡಿ ಚಿತ್ರಕಲಾವಿದ ಹಾಗೂ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ಕಿಂಗ್ ಗಣೇಶ್ ಪಂಜಿಮರು ಮುಡಿಗಿರಿಸಿಕೊಂಡಿದ್ದಾರೆ.