ಯುವ ಲೇಖಕಿ ಹಾಗು ವಾಗ್ಮಿ,ಕಾನೂನು ವಿದ್ಯಾರ್ಥಿನಿ ರಿಶಲ್ ಬ್ರಿಟ್ನಿ ಫೆರ್ನಾಂಡಿಸ್ ರವರು ಸನ್ಮಾನ್ಯ ಸಚಿವರು ಭಾರತ ಸರ್ಕಾರದ ರೈಲ್ವೆ ಸಚಿವಾಲಯ ಮತ್ತು ಜಲ ಶಕ್ತಿ ಸಚಿವಾಲಯದಲ್ಲಿ ಕೇಂದ್ರ ರಾಜ್ಯ ಸಚಿವರು ಹಾಗು ತುಮಕೂರು ಕ್ಷೇತ್ರದ ಸಂಸದರಾದ ವಿ ಸೋಮಣ್ಣ ಅವರಿಗೆ ತಮ್ಮ ಬ್ರಹತ್ ಪುಸ್ತಕ ಭಾರತ @2047 ರಲ್ಲಿ ಯುವಕರ ಪಾತ್ರ ಪುಸ್ತಕವನ್ನು ಬೆಂಗಳೂರಿನಲ್ಲಿ ಪ್ರಸ್ತುತಪಡಿಸಿದ್ದಾರೆ.
ಸಚಿವರು ರಿಶಲ್ ಇವರಿಗೆ ಅಭಿನಂದಿಸಿದರು.