ಕಾಡಾನೆಯಿಂದ ಕೃಷಿಗೆ ಹಾನಿ

0
11

ಉಜಿರೆ : ಬಂದಾರು ಗ್ರಾಮದ ಬೈಪಾಡಿ ಸೋನಕುಮೇರು ನಿವಾಸಿ ಚಿದಾನಂದ ಗೌಡರ ಗದ್ದೆಗೆ ಕಾಡಾನೆ ಧಾಳಿ ನಡೆಸಿ ಕೃಷಿಗೆ ಅಪಾರ ಹಾನಿ ಮಾಡಿದೆ.
ಕಾಡುಪ್ರಾಣಿಗಳ ಧಾಳಿಯಿಂದ ಕೃಷಿಕರು ಅಪಾರ ಕಷ್ಟ-ನಷ್ಟವನ್ನು ಅನುಭವಿಸಿ ಆತಂಕಕ್ಕೆ ಒಳಗಾಗಿದ್ದಾರೆ.