ಮಧೂರು ಶ್ರೀ ಮದನಂತೆಶ್ವರ ಸಿದ್ಧಿವಿನಾಯಕ ಕ್ಷೇತ್ರದಲ್ಲಿ ನಡೆಯಲಿರುವ ಅಷ್ಟಬಂಧ ಬ್ರಹ್ಮಕಲಶೋಹೋತ್ಸವ ಹಾಗು ಮೂಡಪ್ಪ ಸೇವೆ ಪ್ರಯುಕ್ತ ಶ್ರೀ ಭಿಕ್ಷು ಲಕ್ಷ್ಮಣಾನಂದ ಸ್ವಾಮೀಜಿ ಸೇವಾ ಸಮಾಜ ಶ್ರೀ ಶಾರದಾ ಭಜನಾಶ್ರಮ ನಾಗರಕಟ್ಟೆ, ಕೋಟೆಯವರ ಯಾನೆ ಕೋಟೆಗಾರರ ಸಂಘ ಕೂಡ್ಲು ಪಾಂಗೋಡು ಶ್ರೀ ದುರ್ಗಾಪರಮೇಶ್ವರಿ ಸುಬ್ರಮಣ್ಯ ದೇವಸ್ಥಾನ, ಶ್ರೀ ಮಹಾಮ್ಮಯಿ ದೇವಸ್ಥಾನ ಹೊನ್ನೆಮೂಲೆ
ಕಾಸರಗೋಡು ಕೋಟೆ ಧೂಮವತಿ ಸಮಿತಿ ಹಾಗು ಶ್ರೀ ಪಂಜುರ್ಲಿ ಕಲ್ಲುರ್ಟಿ ದೈವಸ್ಥಾನ ಮೀಪುಗುರಿ ಇವರ ವತಿಯಿಂದ ಹೊರೆಕಾಣಿಕೆ ಸಮರ್ಪಿಸಲಾಯಿತು. ಶ್ರೀ ವಾಮನ್ ರಾವ್ ಬೇಕಲ್ ದಿನೇಶ್ ನಾಗರಕಟ್ಟೆ,ವಿಶ್ವನಾಥ್ ಮಾಸ್ಟರ್ ಜಯಪ್ರಕಾಶ್ ಕುಂಬಳೆ ದಿವಾಕರ ಲೋಕೇಶ್ ಮೀಪುಗುರಿ ಪಾಂಡುರಂಗ ಸಿರಿಬಾಗಿಲು ಪಾಂಡುರಂಗ ವಿದ್ಯಾನಗರ ದಿನೇಶ್ ಚಂದ್ರಗಿರಿ ನವೀನ್ ನಾಯ್ಕ್ ಮುರಳಿ ಮೋಹನರಾಜ್ ಮೋಹನ್ ದಾಸ್ ಪ್ರದೀಪ್ ನಾಯ್ಕ್ ಅಂಕುಶ್ ವಿನೋದ್ ಕೇಶವ ಉದಯ ಮೊದಲಾವರು ನೇತೃತ್ವ ನೀಡಿದರು. ಮೆರವಣಿಗೆಯಲ್ಲಿ ವಿಶೇಷವಾಗಿ ಸ್ತಬ್ದ ಚಿತ್ರ ಕುಣಿತ ಭಜನೆ ತಾಬೊ0ಲಮ್ ವಾದ್ಯಗಳ ಪ್ರದರ್ಶನದೊಂದಿಗೆ ಹೊರಕಾಣಿಕೆ ಸಮರ್ಪಿಸಲಾಯಿತು.