ಆರ್ ಪಿ ಕಲಾ ಸೇವಾ ಟ್ರಸ್ಟ್ (ರಿ )ಪಾಂಬಾರು ಪ್ರಸ್ತುತ ಪಡಿಸುವ ಅಂತರ್ ಜಿಲ್ಲಾ ಮಟ್ಟದ ಗಾನ ಶಾರದೆ
ಸೀಸನ್ -4 ಗಾಯನ ಸ್ಪರ್ಧೆ
ಮೆಗಾ ಆಡಿಸನ್ : ಏಪ್ರಿಲ್ 15
ಜೂ. ವಿಭಾಗ :
ಪ್ರಥಮ : ಗಾನ ಶಾರದೆ ಟ್ರೋಫಿ & ಪ್ರಶಸ್ತಿ ಪತ್ರ
ದ್ವಿತೀಯ :ಗಾನ ಶಾರದೆ ಟ್ರೋಫಿ & ಪ್ರಶಸ್ತಿ ಪತ್ರ
ತೃತೀಯ : ಗಾನ ಶಾರದೆ ಟ್ರೋಫಿ & ಪ್ರಶಸ್ತಿ ಪತ್ರ
ಉಚಿತ ಪ್ರವೇಶ
ಸೀನಿಯರ್ ವಿಭಾಗ :
ಪ್ರಥಮ : ಗಾನ ಶಾರದೆ ಟ್ರೋಫಿ & ನಗದು ಬಹುಮಾನ
ದ್ವಿತೀಯ : ಗಾನ ಶಾರದೆ ಟ್ರೋಫಿ & ನಗದು ಬಹುಮಾನ
ತೃತೀಯ : ಗಾನ ಶಾರದೆ ಟ್ರೋಫಿ & ನಗದು ಬಹುಮಾನ
ಹಾಗೂ 10 ಸಮಾಧಾನಕರ ಬಹುಮಾನಗಳು.
ನಿಬಂಧನೆ:
ಜೂ. ವಿಭಾಗ :ವಯಸ್ಸು 14 ರ ಒಳಗೆ ಇರತಕ್ಕದ್ದು.ಆಧಾರ್ ಕಾರ್ಡ್ ಜೆರಾಕ್ಸ್ ಕಡ್ಡಾಯವಾಗಿ ಇರತಕ್ಕದ್ದು.
ಸೀನಿಯರ್ ವಿಭಾಗ : ವಯಸ್ಸಿನ ಮಿತಿ ಇರುದಿಲ್ಲ
ಆಡಿಸನ್ ಸುತ್ತಿನಲ್ಲಿ ಒಂದು ಹಾಡಿನ ಚರಣ ಹಾಗೂ ಪಲ್ಲವಿಯನ್ನು ಕರೋಕೆ ಬಳಸದೆ ಆನ್ಲೈನ್ ಮೂಲಕ ಹಾಡಿ ಕಳುಹಿಸತಕ್ಕದ್ದು.
ಸ್ಪರ್ಧೆಯಲ್ಲಿ ಒಟ್ಟು 4 ಸುತ್ತುಗಳು ಒಳಗೊಂಡಿರುತ್ತದೆ..
.ಪ್ರಥಮ ಸುತ್ತು. ದ್ವಿತೀಯ ಸುತ್ತು ಸೆಮಿ ಫಿನಾಲೆ ಸುತ್ತು.ಫಿನಾಲೆ ಸುತ್ತು.ಆನ್ಲೈನ್ ಮೂಲಕ ನಡೆಸಲಾಗುವದು .
ಪ್ರಥಮ ಸುತ್ತಿನಲ್ಲಿ ಆಡಿಯೋ ಮೂಲಕ ಹಾಗೂ ಸೆಮಿ ಫಿನಾಲೆ ಸುತ್ತಿನಲ್ಲಿ ವಿಡಿಯೋ ಮೂಲಕ ಹಾಡಿ ಕಳುಹಿಸತಕ್ಕದ್ದು.
ಪಿನಾಲೆ ಸುತ್ತು ವೇದಿಕೆಯಲ್ಲಿ ನಡೆಯಲಿದೆ. ಸಂಘಟಕರ ತೀರ್ಮಾನವೇ ಅಂತಿಮವಾಗಿರುತ್ತದೆ.
ಪ್ರವೇಶ ಶುಲ್ಕ 100₹ 89045 10850 ಪಾವತಿಸಿದ ತಕ್ಷಣ ಗಾನ ಶಾರದೆ ಆಡಿಸನ್ ವೇದಿಕೆಗೆ ಸೇರ್ಪಡೆ ಗೊಳಿಸಲಾಗುವುದು.
ಹೆಚ್ಚಿನ ಮಾಹಿತಿಗಾಗಿ :8618254816, 62380 51277
ಕನಿಷ್ಠ ಜನರಿಗೆ ಮಾತ್ರ ಆದ್ಯತೆ ಆದಷ್ಟು ಬೇಗ ಹೆಸರು ನೊಂದಾಯಿಸಿ.