ಶಾಸಕಿ ಭಾಗೀರಥಿ ಮುರುಳ್ಯ ರ ಮೇಲೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್‌ : ಮೂಡುಬಿದಿರೆ ಶಾಸಕ ಗರಂ

0
93

ಮೂಡಬಿದಿರೆ – ‘ಬಿಲ್ಲವ ಸಂದೇಶ್’ ಎನ್ನುವ ವ್ಯಕ್ತಿಯೊಬ್ಬ ಸುಳ್ಯದ ಬಿಜೆಪಿ ದಲಿತ ಶಾಸಕಿ ಭಾಗಿರತಿ ಮುರುಳ್ಯರವರನ್ನು ಜೀವಂತ ಇರುವಾಗಲೆ ಅವರು ಸತ್ತುಹೋಗಿದ್ದಾರೆ ಅಂತ ಟ್ರೋಲ್ ಮಾಡಿ ಶ್ರದ್ಧಾಂಜಲಿ. ಎಂಬ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದ ವಿರುದ್ಧ ಮೂಲ್ಕಿ -ಮೂಡಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಗರಂ.

ಗ್ರಾಮ ಪಂಚಾಯತ್ ನಿಂದ ಪ್ರಾರಂಭಿಸಿ ಹಂತ ಹಂತವಾಗಿ ಸಂಘಟನೆಯಲ್ಲಿ ಕೆಲಸ ಮಾಡಿ ಇಂದು ಶಾಸಕ ಸ್ಥಾನಕ್ಕೆರಿರುವ ಸಹೋದರಿ ಭಾಗೀರಥಿ ಮುರುಳ್ಯ ಅವರ ವಿರುದ್ಧ ಈ ರೀತಿಯ ಟೀಕೆ ಸಹಿಸಲು ಅಸಾಧ್ಯವಾದುದು

*ರಾಜಕಾರಣದಲ್ಲಿ ಟೀಕೆಗಳು ಸಹಜ ಆದರೆ ಒಬ್ಬರ ಸಾವಿನ ಕುರಿತು ಮಾತನಾಡುವ ಟೀಕೆಗಳು ಸಮಾಜದಲ್ಲಿ ಇಲ್ಲದಾಗಲಿ. ಈ ಟೀಕೆ ಮಾಡಿರುವ ವ್ಯಕ್ತಿಯ ವಿರುದ್ಧ ಕಠಿಣಾತಿ ಕಠಿಣ ಕ್ರಮ ಕೈಗೊಳ್ಳಲೇಬೇಕೆಂದು ಅಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here