ವಿಶ್ವ ತುಳುವೆರ್ (ರಿ) ಮೂಡಬಿದರೆ ಘಟಕ ವತಿಯಿಂದ ಪಾಲೆದ ಮರದ ಕೆತ್ತೆ ಕಷಾಯ ವಿತರಣೆ

0
33

ವಿಶ್ವ ತುಳುವೆರ್ (ರಿ) ಇದರ ಮೂಡಬಿದರೆ ಘಟಕ ವತಿಯಿಂದ ತುಳು ಸಂಸ್ಕೃತಿ ಉಳಿಸಿ ಬೆಳೆಸುವ ಉದ್ದೇಶದಿಂದ ತುಳುನಾಡಿನ ಆಟಿ ಅಮವಾಸ್ಯ ದಿನದ ಪಾಲೆದ ಮರದ ಕೆತ್ತೆ ಕಷಾಯ ( ಹಾಲೆಮರದ ಕೆತ್ತೆ ಕಷಾಯ ) ಹಾಗೋ ಬೆಲ್ಲ ಮತ್ತು ಮೆಂತೆ ಗಂಜಿ ಸಾರ್ವಜನಿಕರೀಗೆ ವಿತರಣೆ ಕಾರ್ಯಕ್ರಮವು ಬಹಳ ವಿಜ€ರಂಭಣೆಯಿಂದ ಮೂಡಬಿದ್ರೆಯ ಛಾಯಾ ಕಂಪ್ಯೂಟರ್ ನಲ್ಲಿ ನಡೆಯಿತು. ಹಾಗೋ ಯೆಲ್ಲಾರ ಪ್ರಶಂಶಸೆಗೆ ಕಾರಣವಾಯಿತು. ಕಾರ್ಯಕ್ರಮ ವನ್ನು ಜಿ ಕೆ ಅರೆಂಜರ್ಸ್ ಮಾಲಕಿಯದ ಲತಾ ಅವರು ಉದ್ಗಾಟನೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ಈ ಸಂದಭದಲ್ಲಿ ಪ್ರವೀಣ್ ಶೆಟ್ಟಿ ಪುತ್ತಿಗೆ, ಸಿಲ್ವಿಯಾ, ಸುರೇಶ್ ದೇವಾಡಿಗ. ವಿಶ್ವ ತುಳುವೆರ್ (ರಿ) ಇದರ D.K ಜಿಲ್ಲಾ ಕ್ರೀಡಾ ಮಹಿಳಾ ಅದ್ಯಕ್ಷರಾದ ಪ್ರಿಯಾ ಶೆಟ್ಟಿ. ಮೂಡಬಿದರೆ ಮಹಿಳಾ ಕಾರ್ಯದ್ಯಕ್ಷರಾದ ನಿಶಾ ಪೂಜಾರಿ ಸುರ್ಲೈ. ಹಾಗೋ ವಿಶ್ವ ತುಳುವೆರ್ ಪದಾಧಿಕಾರಿಗಳು ಉಪಸ್ಥಿತರಿದ್ದರು.