ಡಾ. ಅಘೋರಿ ಚಿದಂಬರ ಯೋಗಿಯವರಿಗೆ “ಭಾರತ ಭೂಷಣ” ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆ

0
30

ದಾವಣಗೆರೆ : ಬೆಂಗಳೂರಿನ ಕರ್ನಾಟಕ ಸಾಧಕರ ಅಭಿವೃದ್ಧಿ ಮಂಡಳಿ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಸಹ ಭಾಗಿತ್ವದಲ್ಲಿ 77ನೇ ಗಣರಾಜ್ಯೋತ್ಸವ ಪ್ರಯುಕ್ತ ವೈದ್ಯಕೀಯ ಹಿಮಾಲಯದ ಯೋಗಿ ಗುರೂಜಿಯವರ ಶಿಷ್ಯರಾದ ಅಘೋರಿ ಚಿದಂಬರ ಯೋಗಿಯವರಿಗೆ ಆಧ್ಯಾತ್ಮಿಕ ಸಾಧನೆಗಳನ್ನು ಗುರುತಿಸಿ “ಭಾರತ ಭೂಷಣ” ರಾಷ್ಟಿçÃಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಕರ್ನಾಟಕ ಸಾಧಕರ ಅಭಿವೃದ್ಧಿ ಮಂಡಳಿಯ ಸಂಸ್ಥಾಪಕರು ರಾಜ್ಯಾಧ್ಯಕ್ಷರಾದ ಸೋಮಶೇಕರ್ ಪಿ.ಯಾದವ್ ತಿಳಿಸಿದ್ದಾರೆ.

ದಿನಾಂಕ ̄26-01-2026 ರಂದು ಹಬ್ಬಳ್ಳಿಯ ಕನ್ನಡ ಸಾಹಿತ್ಯ ಭವನದಲ್ಲಿ ಈ “ಭಾರತ ಭೂಷಣ” ರಾಷ್ಟ್ರೀಯ ಪ್ರಶಸ್ತಿ ವಿತರಿಸಲಾಯಿತು ಎಂದು ಕನ್ನಡ ಸಂಸ್ಕೃತಿ ಇಲಾಖೆ ಸಚಿವರಾದ ಶಿವರಾಜ್ ಎಸ್.ತಂಗಡಗಿ ಪ್ರಕಟಿಸಿದ್ದಾರೆ.

LEAVE A REPLY

Please enter your comment!
Please enter your name here