ಲಯನ್ಸ್ ಕ್ಲಬ್ ಬೆಳ್ಮಣ್ ವತಿಯಿಂದ ಬೈಲೂರು ಸಮೀಪದ ಹೊಸಬೆಳಕು ಸೇವಾ ಆಶ್ರಮದ ನಿವಾಸಿಗಳ ನೇತ್ರ ಪರೀಕ್ಷೆಯನ್ನು ನಡೆಸಲಾಯಿತು.
ಈ ಸಂಧರ್ಭದಲ್ಲಿ ಕ್ಲಬ್ಬಿನ ವತಿಯಿಂದ ಅಧ್ಯಕ್ಷ ಲಯನ್ ಬಿ ಎಚ್ ಶಿವರಾಮ ಅಚಾರ್ಯ, ಕಾರ್ಯದರ್ಶಿ ಲಯನ್ ಟೀನಾ ಡೆಸಾ ಇನ್ನಿತರರು ಉಪಸ್ಥಿತರಿದ್ದರು. ಸುಮಾರು 175 ಆಶ್ರಮ ನಿವಾಸಿಗಳ ನೇತ್ರ ಪರೀಕ್ಷೆ ನಡೆಸಲಾಯಿತು.

