ಲಯನ್ಸ್ ಕ್ಲಬ್ ಬೆಳ್ಮಣ್ ವತಿಯಿಂದ ಕಾರ್ಕಳ ತಾಲೂಕಿನ ಹೊಸ ಬೆಳಕು ಸೇವಾ ಆಶ್ರಮಕ್ಕೆ ಅಗತ್ಯವಿರುವ ಸಹಾಯಧನ ಮತ್ತು ದೈನಂದಿನ ಸಾಮಗ್ರಿಗಳನ್ನು ನೀಡಲಾಯಿತು.
ಈ ಸಂಧರ್ಭದಲ್ಲಿ ಕ್ಲಬ್ಬಿನ ವತಿಯಿಂದ ಅಧ್ಯಕ್ಷ ಲಯನ್ ಬಿ ಎಚ್ ಶಿವರಾಮ ಅಚಾರ್ಯ, ಕಾರ್ಯದರ್ಶಿ ಲಯನ್ ಟೀನಾ ಡೆಸಾ ಇನ್ನಿತರರು ಉಪಸ್ಥಿತರಿದ್ದರು.