ಚಲನಚಿತ್ರ ನಟ ಪ್ರಜ್ವಲ್‌ದೇವರಾಜ್ ಧರ್ಮಸ್ಥಳ ಭೇಟಿ

0
8

ಉಜಿರೆ: ಚಲನಚಿತ್ರ ನಟ ಪ್ರಜ್ವಲ್‌ದೇವರಾಜ್ ಶನಿವಾರ ಧರ್ಮಸ್ಥಳಕ್ಕೆ ಬಂದು ದೇವರ ದರ್ಶನ ಮಾಡಿ ವಿಶೇಷ ಪೂಜೆ ಸಲ್ಲಿಸಿದರು.
ಬಳಿಕ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.