ಉಜಿರೆಎಸ್.ಡಿ.ಎಂ. ಆಸ್ಪತ್ರೆಯಲ್ಲಿ ಸ್ತ್ರೀ ರೋಗ ಮತ್ತು ಬಂಜೆತನ ಉಚಿತ ತಪಾಸಣಾ ಶಿಬಿರBy TNVOffice - May 2, 20250107FacebookTwitterPinterestWhatsApp ಉಜಿರೆ: ಸ್ತ್ರೀ ಮತ್ತು ಬಂಜೆತನ ಉಚಿತ ತಪಾಸಣಾ ಶಿಬಿರವನ್ನು ಉಜಿರೆಯಲ್ಲಿರುವ ಎಸ್.ಡಿ.ಎಂ. ಆಸ್ಪತ್ರೆಯಲ್ಲಿ ಮೇ. 7 ರಂದು ಬುಧವಾರ ಬೆಳಿಗ್ಗೆ ಹತ್ತು ಗಂಟೆಯಿಂದ ಅಪರಾಹ್ನ ಒಂದು ಗಂಟೆವರೆಗೆ ವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಎಂ. ಜನಾರ್ದನ್ ತಿಳಿಸಿದ್ದಾರೆ.