ಸ್ಪರ್ಧಾ ಸಾರಥಿ ಕೆಎಎಸ್ ಅಕಾಡೆಮಿಯಲ್ಲಿ ಉಚಿತ ತರಬೇತಿ : ಪಿಎಸ್‌ಐ ಆಶ್ರಿತ ಶೆಟ್ಟಿಯವರಿಂದ ವಿಶೇಷ ಮಾರ್ಗದರ್ಶನ

0
46

ಸ್ಪರ್ಧಾ ಸಾರಥಿ ಕೆಎಎಸ್ ಅಕಾಡೆಮಿ, ಕುಂದಾಪುರದಲ್ಲಿ ಸರ್ಕಾರಿ ವಿವಿಧ ಹುದ್ದೆಗಳಿಗಾಗಿ ಆರಂಭವಾದ ಎರಡು ವಾರಗಳ ಉಚಿತ ತರಬೇತಿಯಲ್ಲಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಆದ ಬಸ್ರೂರಿನ ಆಶ್ರಿತ ಶೆಟ್ಟಿಯವರು ವಿಶೇಷ ತರಗತಿ ತೆಗೆದುಕೊಂಡರು.

ಬ್ಯಾಂಕಿಂಗ್ ಕೆಲಸ ಬಿಟ್ಟು ಪೊಲೀಸ್ ಸಬ್ ಇನ್ಸ್ಪೆಕ್ಟರ್ ಆದ ಅಶ್ರೀತಾ ಅವರು ತಾವು ಬಂದ ದಾರಿಯನ್ನ ಹೇಳಿದ್ದಲ್ಲದೆ, ಹೇಗೆ ಮುಂದೆ ಬರುವ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಬೇಕು ಎನ್ನುವ ಮಾಹಿತಿಯನ್ನು ನೀಡಿದರು. ಸಂಸ್ಥೆಯ ನಿರ್ದೇಶಕರಾದ ಆದರ್ಶ ಕೆಲ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here