ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಬಿದ್ಕಲ್ಕಟ್ಟೆ ಇಲ್ಲಿನ 2026 ನೇ ಸಾಲಿನ ಪ್ರವೇಶ ಕ್ಕಾಗಿ ಎಸ್ ಎಸ್ ಎಲ್ ಸಿ ಉತ್ತಿರ್ಣ ಅಭ್ಯರ್ಥಿ ಗಳಿಂದ ಎಲೆಕ್ಟ್ರಿಶಿಯನ್, ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕ್, ಫಿಟ್ಟರ್, ಮೋಟಾರ್ ವೆಹಿಕಲ್ ಮೆಕ್ಯಾನಿಕ್, ರಿಫ್ರೆಜೇರೇಷನ್ ಏರ್ ಕಂಡೀಶನ್ ಟೆಚ್ನಿಷಿಯನ್ ವೃತ್ತಿಗಳ ಬಾಕಿ ಉಳಿದಿರುವ ಸೀಟು ಗಳಿಗೆ ಆಫ್ ಲೈನ್ ನಲ್ಲಿ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿಯನ್ನು ನೇರವಾಗಿ ಕಚೇರಿಗೆ ಬಂದು ಸಲ್ಲಿಸುವುದು ಮೊದಲು ಬಂದವರಿಗೆ ಮೊದಲ ಆದ್ಯತೆ ಎಂದು ಪ್ರಚಾರ್ಯರ ಪ್ರಕಟಣೆ ತಿಳಿಸಿದೆ
