ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶೃಂಗೇರಿ ಶಾರದಾಪೀಠಾಧೀಶ್ವರ

0
3

ಜಗದ್ಗುರು ಶ್ರೀಶ್ರೀ ವಿಧು ಶೇಖರಭಾರತೀ ಸ್ವಾಮಿಗಳವರಿಗೆ ಮಂಗಳೂರು ಅಂಗಸಂಸ್ಥೆಯ ಆತಿಥ್ಯದಲ್ಲಿ ಆಯೋಜನೆಗೊಳ್ಳುತ್ತಿರುವ ಕೂಟ ಮಹಾಜಗತ್ತು ಸಾಲಿಗ್ರಾಮ (ರಿ) ಇದರ ಮಹಾಧಿವೇಶನ ಹಾಗೂ 73 ನೇ ವಾರ್ಷಿಕ ಮಹಾಸಭೆಯ ಆಮಂತ್ರಣ ಪತ್ರಿಕೆಯನ್ನು ಅಧ್ಯಕ್ಷ ನೃತ್ಯ ಗುರು ಶ್ರೀಧರ ಹೊಳ್ಳ, ನೀಡಿದರು.

ಪೂಜ್ಯರು ಸ್ವೀಕರಿಸಿ ಕಾರ್ಯಕ್ರಮದ ಶುಭಕ್ಕಾಗಿ ಮಂತ್ರಾಕ್ಷತೆಯನ್ನು ನೀಡಿ ಹರಸಿದರು ಕೋಶಾಧಿಕಾರಿ ಪದ್ಮನಾಭ ಮಯ್ಯ, ಸದಸ್ಯೆ ವಸಂತ ಲಕ್ಷ್ಮೀ ಪುರೋಹಿತರಾದ ಶ್ರೀರಂಗ ಐತಾಳ್ ಜೊತೆಗಿದ್ದರು.