ಕರ್ನಾಟಕ ಟಿವಿಯ ‘ಲೀಡರ್ ಅವಾರ್ಡ್ಸ್ 2025’ಗೆ ಅರುಣ್ ಕುಮಾರ್ ಪುತ್ತಿಲ ಆಯ್ಕೆ

0
20

ಪುತ್ತೂರು : ರಾಜ್ಯದ ಪ್ರಮುಖ ಡಿಜಿಟಲ್‌ ವಾಹಿನಿಗಳಲ್ಲಿ ಒಂದಾದ ಕರ್ನಾಟಕ ಟಿವಿ ಆಯೋಜಿಸಿರುವ ಪ್ರತಿಷ್ಠಿತ ‘ಲೀಡರ್ ಅವಾರ್ಡ್ಸ್ 2025’ ಪ್ರಶಸ್ತಿಗೆ ಪುತ್ತೂರಿನ ಸಾಮಾಜಿಕ ಮುಖಂಡ ಅರುಣ್ ಕುಮಾರ್ ಪುತ್ತಿಲ ಆಯ್ಕೆಯಾಗಿದ್ದಾರೆ.

LEAVE A REPLY

Please enter your comment!
Please enter your name here