ಮೂಡುಬಿದಿರೆ ಕೃಷ್ಣ ಫ್ರೆಂಡ್ಸ್ ಸರ್ಕಲ್ ಮುದ್ದು ಕೃಷ್ಣ ಸ್ಪರ್ಧೆ

0
14

ಮೂಡುಬಿದಿರೆ : ಕೃಷ್ಣ ಫ್ರೆಂಡ್ಸ್ ಸರ್ಕಲ್ ನವರ 35 ನೇ ವರ್ಷದ ಮುದ್ದು ಕೃಷ್ಣ ವೇಷ ಸ್ಪರ್ಧೆ ಆಗಸ್ಟ್ 23ರಂದು ಸಮಾಜ ಮಂದಿರದಲ್ಲಿ ನಡೆಯಲಿದೆ.

ಒಟ್ಟು 5 ವಿಭಾಗಗಳಲ್ಲಿ ಸ್ಪರ್ಧೆ ಇವೆ . ಬೆಳಗ್ಗೆ 1 ರಿಂದ 2 ವರ್ಷದ, 2 ರಿಂದ 4 ವರ್ಷದ, 4 ರಿಂದ 6 ವರ್ಷದ ಸ್ಪರ್ಧೆ. ಮಧ್ಯಾಹ್ನ 6 ರಿಂದ 8 ವರ್ಷದ, 8 ರಿಂದ 10 ವರ್ಷದ ಸ್ಪರ್ಧೆ ನಡೆಯಲಿದೆ.

ಆಸಕ್ತರು 9448812368/ 9945998412/ 9880237557 ಸಂಪರ್ಕಿಸಬಹುದು.

ವರದಿ ರಾಯಿ ರಾಜ ಕುಮಾರ್