Uncategorizedಈಶ್ವರಮಂಗಳ: ವಿಶೇಷ ಸೇವಾ ಪೂಜೆBy TNVOffice - August 28, 20250152FacebookTwitterPinterestWhatsApp ಶ್ರೀ ಸದಾಶಿವ ದೇವಸ್ಥಾನ ಈಶ್ವರ ಮಂಗಳ ಸಜೀಪ ಮೂಡ ಗಣೇಶ್ ಚತುರ್ಥಿ ಅಂಗವಾಗಿ ಗಣ ಯಾಗ ಶ್ರೀ ದೇವರಿಗೆ ವಿಶೇಷ ಸೇವಾ ಪೂಜೆ ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ನೇತೃತ್ವದಲ್ಲಿ ಜರಗಿತು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಗಿರೀಶ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.