ಸಜಿಪಮೂಡ: ಶ್ರೀ ಬಾಲ ಗಣಪತಿ ಹೋಮ-ವಿಶೇಷ ಪೂಜೆ

0
129

ಸಜಿಪಮೂಡ: ಶ್ರೀ ಬಾಲ ಗಣಪತಿ ದೇವಸ್ಥಾನ ಅನ್ನಪಾಡಿ ಸಜೀಪ ಮೂಡ ಇಲ್ಲಿ ಗಣೇಶ ಚತುರ್ಥಿ ಅಂಗವಾಗಿ ಶ್ರೀ ಬಾಲ ಗಣಪತಿ ಹೋಮ, ಶ್ರೀ ದೇವರಿಗೆ ವಿಶೇಷ ಪೂಜೆ ಯು ಸಜಿಪ ಮಾಗಣೆ ತಂತ್ರಿ ಎಂ. ಸುಬ್ರಹ್ಮಣ್ಯ ಭಟ್ ನೇತೃತ್ವದಲ್ಲಿ ನಡೆಯಿತು. ಆಡಳಿತ ಸಮಿತಿಯ ಅಧ್ಯಕ್ಷ ಯಶವಂತ ದೇರಾ ಜೆ ಗುತ್ತು , ದೇವದಾಸ ಅನ್ನ ಪಾಡಿ ಸುರೇಶ್ ಪೂಜಾರಿ ರಮೇಶ ಅಣ್ಣ ಪಾಡಿ, ಜಯಪ್ರಕಾಶ್ ಸುರೇಶ್ ಬಂಗೇರ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here