ಮಂಗಳೂರು: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಜಪ್ಪಿನಮೊಗರು ಇದರ 17ನೇ ವರ್ಷದ ಗಣೇಶೋತ್ಸವದ ಅಧ್ಯಕ್ಷರಾಗಿ ಮಾಜಿ ಕಾರ್ಪೋರೇಟರ್ ಜೆ.ನಾಗೇಂದ್ರ ಕುಮಾರ್ ಇವರು ಪುನರ್ ಅಯ್ಕೆ ಯಾಗಿರುತ್ತಾರೆ.
ಗೌರವ ಅಧ್ಯಕ್ಷರಾಗಿ: ಜೆ, ಅನಿಲ್ ಶೆಟ್ಟಿ ಮನ್ಕುತೋಟಗುತ್ತು ಕಾರ್ಯಾಧ್ಯಕ್ಷರುಗಳಾಗಿ ಟಿ. ಪ್ರವೀಣ್ ಚಂದ್ರ ಆಳ್ವ (ಕಾರ್ಪೋರೇಟರ್ ) ಉದಯ ಕೊಟ್ಟಾರಿ ಬಜಾಲ್ , ಲ| ಶ್ರೀಧರ್ ರಾಜ್ ಶೆಟ್ಟಿ ಕಡೇಕಾರ್, ಸುಧಾಕರ್ ಜೆ. ಕಂರ್ಬೆಟ್ಟು, ಲ|ಗಣೇಶ್ ಶೆಟ್ಟಿ ಕಂರ್ಬುಕೆರೆ, ಲ| ಗಣೇಶ್ ಸಾಲಿಯಾನ್ .
ಪ್ರಧಾನ ಕಾರ್ಯದರ್ಶಿಯಾಗಿ ಸುಭಾಷ್ ವಿ. ಅಡಪ., ಮುಖ್ಯ ಕಾರ್ಯದರ್ಶಿಯಾಗಿ ಬಾಲಕೃಷ್ಣ ಶೆಟ್ಟಿ ಬೀದಿಮನೆ, ಶ್ರೀಮತಿ ಕವಿತಾಗಂಗಾಧರ ತಂದೊಳಿಗೆ, ಪ್ರಧಾನ ಕೋಶಾಧಿಕಾರಿಯಾಗಿ ಶೈಲೇಶ್ ಭಂಡಾರಿ ತಾರ್ದೋಲ್ಯ, ಉಪಾಧ್ಯಕ್ಷರುಗಳಾದ ಜೆ. ಸುರೇಂದ್ರ, (ಮಾಜಿ ಕಾರ್ಫೋರೇಟರ್ ), ನಾಗರಾಜ್ ಬಿ.ವಿ. ಕುಡ್ತಡ್ಕ, ಜಯಂತ್ ಡಿ. ಗಟ್ಟಿ(Rtd. Income tax officer), ಶ್ರೀನಿವಾಸ್ ಕೆ. ಎಕ್ಕೂರು, ಸುನಿಲ್ ಪೂಜಾರಿ ತಂದೊಳಿಗೆ, ಅನಿಲ್ ಕೊಟ್ಟಾರಿ, ಅಶೋಕ್ ರಾವ್ ಕೆ.ಎಸ್ರ್.ಟಿ.ಸಿ. ಜೆ. ಶೆಖರ್ ಸನಿಲ್ ಕಂರ್ಬೆಟ್ಟು, ಪುಷ್ಪರಾಜ್ ಶೆಟ್ಟಿ ಕಂರ್ಬೆಟ್ಟು, ಶಿವರಾಜ್ ಬಿ ಅಂಗಡಿಮಾರು,ಶ್ರೀ ಕೃಷ್ಣ ಶೆಟ್ಟಿ ಬಜೆಹಿತ್ಲು,ಅಶೋಕ್ ಕೋಟ್ಯಾನ್ ಕಂರ್ಬೆಟ್ಟು, ಉಮೇಶ್ ಶೆಟ್ಟಿ ಕಂರ್ಬೆಟ್ಟು ಶ್ರೀಮತಿ ಕವಿತಾ ಕೃಷ್ಣ ಶೆಟ್ಟಿ, ಶ್ರೀಮತಿ ಅಮಿತಾ ಸೀತಾರಾಮ್ , ಶ್ರೀಮತಿ ವಿಜಯಾ ಉಜ್ಜೋಡಿ, ಶ್ರೀಮತಿ ಶಾಂತಿ ಶೆಟ್ಟಿ, ಶ್ರೀಮತಿ ಸಮತಿ ಚಂದ್ರಶೇಖರ್, ಶ್ರೀಮತಿ ಸುಲೋಚನಾ ಮೇಲಾಂಟ, ಸ್ರೀಮತಿ ಪುಷ್ಪವತಿ, ಶ್ರೀಮತಿ ಯಶವಂತಿ ರವೀಂದರ ಬಜಾಲ್
ಜತೆ

