ಕಡಬ ಶ್ರೀನಿವಾಸ ರೈ ಅವರು ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಹಾಗೂ ಅಂತರಾಷ್ಟ್ರೀಯ ಆರ್ಯಭಟ ಪ್ರಶಸ್ತಿ ಪಡೆದು ಇದೀಗ ಯಕ್ಷಗಾನ ಕಲಾಕ್ಷೇತ್ರದ ಸಾಧನೆಗಾಗಿ ಏಷ್ಯಾ ಇಂಟರ್‌ನ್ಯಾಷನಲ್ ಕಲ್ಚರ್ ಅಕಾಡೆಮಿ ವತಿಯಿಂದ ಗೌರವ ಡಾಕ್ಟರೇಟ್ ಪ್ರಶಸ್ತಿ ಪುರಸ್ಕಾರ ಪಡೆದ ಇವರಿಗೆ ಸುದರ್ಶನ್ ಜೋಯಿಸ್ ಸುಬ್ರಹ್ಮಣ್ಯ ಮಠ , ಶ್ರೀ ಯಕ್ಷ ಗೆಳೆಯರ ಬಳಗ ಕಡಬ , ಅಶೋಕ ಮೂಲ್ಯ ಗುರುಸ್ವಾಮಿ ಬ್ರಹ್ಮಾಂಡ್, ಥಾಣೆ, ಮುಂಬೈ , ಶೇಖರ ಪೂಜಾರಿ ಪದವಿನಂಗಡಿ, ಮಂಗಳೂರು , ಡಾ.ರವಿ ಕಕ್ಕೆಪದವು ಸುಬ್ರಹ್ಮಣ್ಯ , ಶಶಿರೇಖಾ ದಾಮೋದರ ಜೋಡುಸ್ಥಾನ, ಧರ್ಮಸ್ಥಳ ಸತೀಶ್ ಕೆ. ಮಾಜಿ ಅಧ್ಯಕ್ಷರು, ಗ್ರಾಮ ಪಂಚಾಯತ್ ಐತ್ತೂರು ಮರ್ಧಾಳ ರವರು ಅಭಿನಂದನೆ ಸಲ್ಲಿಸಿದ್ದಾರೆ.

