ಕಾರ್ಕಳ : ಸೋಲಾರ್ ದೀಪ ಹಸ್ತಾಂತರ

0
22

ಕಾರ್ಕಳ : ರೋಟರಿ ಕ್ಲಬ್ ಕಾರ್ಕಳ ಇದರ ವತಿಯಿಂದ ವಿದ್ಯುತ್ ಸಂಪರ್ಕ ಇಲ್ಲದ ಶಾಲೆಗೆ ಹೋಗುತ್ತಿರುವ ವಿದ್ಯಾರ್ಥಿಗಳಿರುವ ಜೋಗುಳ ಬೆಟ್ಟು ವಿನ ಮನೆಗೆ ಸೋಲಾರ್ ದೀಪದ ವ್ಯವಸ್ಥೆ ಮಾಡಿಕೊಡಲಾಯಿತು.

ಸೋಲಾರ್ ದೀಪದ ಪ್ರಾಯೋಜಕರಾದ ರೋಟರಿ ಸಂಸ್ಥೆಯ ಸದಸ್ಯ ರೋ.ಸಮದ್ ಖಾನ್ ಸ್ವಿಚ್ ಆನ್ ಮಾಡುವುದರ ಮೂಲಕ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ರೋಟರಿಯ ಅಧ್ಯಕ್ಷರಾದ ಕೆ. ನವೀನ್ ಚಂದ್ರ ಶೆಟ್ಟಿ, ಮಾಜಿ ಸಹಾಯಕ ಗವರ್ನರ್ ಹರಿಪ್ರಕಾಶ್ ಶೆಟ್ಟಿ, ಕಮ್ಯುನಿಟಿ ಚೇರ್ಮನ್ ವಸಂತ್ ಎಂ, ರೋ. ಸುಬ್ರಹ್ಮಣ್ಯ ದೇವಾಡಿಗ, ರೋಟ್ರಾಕ್ಟರ್ ನಿಯಮ್ ಶೆಟ್ಟಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here