ಬಂಟ್ವಾಳ : ಇಲ್ಲಿನ ಕೊಯಿಲ ಗ್ರಾಮದ ಪೂಜಾರ್ತ್ತೋಡಿ ನಿವಾಸಿ, ಪ್ರಗತಿಪರ ಕೃಷಿಕ ತಾಚು ಪೂಜಾರಿ (72) ಇವರು ಅಸೌಖ್ಯ ದಿಂದ ಸ್ವಗೃಹದಲ್ಲಿ ಭಾನುವಾರ ಬೆಳಿಗ್ಗೆ ನಿಧನರಾದರು.
ಮೃತರಿಗೆ ಮೂವರು ಪುತ್ರರು ಮತ್ತು ಪುತ್ರಿ ಇದ್ದಾರೆ.
ಮೃತರು ಕೈತ್ರೋಡಿ ಶ್ರೀ ದುರ್ಗಾಪರಮೇಶ್ವರಿ ಸೇವಾ ಸಮಿತಿ ಹಿರಿಯ ಸದಸ್ಯರಾಗಿದ್ದರು.

