ಕುಲಾಲ ಸಂಘ(ರಿ ) ನಾನಿಲ್ತಾರ್ ಮುಂಡ್ಕೂರು : 80 ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ

0
18

ಕಾರ್ಕಳ : ತಾಲೂಕಿನ ನಾನಿಲ್ತಾರ್ ಕುಲಾಲ ಸಂಘದಲ್ಲಿ 80 ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಸಂಘದ ಅಧ್ಯಕ್ಷರು ಜಯರಾಮ್ ಕುಲಾಲ್ ಮುಂದಾಳತ್ವದಲ್ಲಿ ನಡೆಯಿತು. ಮಾಜಿ ಯೋಧ ರಮೇಶ್ ಕುಲಾಲ್ ಧ್ವಜಾರೋಹಣಗೈದರು. ‌

ಈ ಸಂದರ್ಭದಲ್ಲಿ ಸಂಘದ ಪ್ರಮುಖರು ಉಪಸ್ಥಿತರಿದ್ದರು, ಕು| ಹರ್ಷಿತಾ ಕುಲಾಲ್ ಕಾರ್ಯಕ್ರಮ ನಿರೂಪಿಸಿ, ಎಲ್ಲರಿಗೂ ವಂದಿಸಿದರು.