ಕುಂದಾಪುರ : ರಂಗೋಲಿಯಲ್ಲಿ ಮೂಡಿದ ಕೆ.ಕೆ. ಹೆಬ್ಬಾರರ ಭಾವಚಿತ್ರ

0
17

ರಂಗೋಲಿಯಲ್ಲಿ ಮೂಡಿದ ಕೆ.ಕೆ. ಹೆಬ್ಬಾರರ ಭಾವ ಚಿತ್ರ ಏಪ್ರಿಲ್ 15 ರ ವಿಶ್ವಕಲಾ ದಿನಾಚರಣೆಯ ಪ್ರಯುಕ್ತ ಕುಂದಾಪುರದ ತ್ರಿವರ್ಣ ಆರ್ಟ್ ಕ್ಲಾಸ್ಸಸ್ ವತಿಯಿಂದ ಇಲ್ಲಿನ
ಕಲಾ ವಿದ್ಯಾರ್ಥಿಯರಾದ ಕೃತಿ ಕೆ. ದೇವಾಡಿಗ, ಸಾತ್ವಿಕ್ ಆರ್, ರಿಶು ಜೆ. ಶೆಟ್ಟಿಯವವರಿಂದ ರಚಿತವಾದ ರಂಗೋಲಿ ಕಲಾಕೃತಿ.

ಸುಮಾರು 112 ಚ.ಅಡಿ ವಿಸ್ತೀರ್ಣದ ಈ ಕೃತಿಯು ಉಡುಪಿಯ ಖ್ಯಾತ ಮತ್ತು ಪದ್ಮಶ್ರೀ, ಪದ್ಮ ವಿಭೂ಼ಷಣ ಚಿತ್ರಕಲಾವಿದರಾದ ಕೆ.ಕೆ. ಹೆಬ್ಬಾರರ ಸ್ಮರಣಾರ್ಥವಾಗಿ ಕಲಾವಿದ ಹರೀಶ್ ಸಾಗಾ
ಮಾರ್ಗದರ್ಶನದಲ್ಲಿ ಗೌರವಾರ್ಥವಾಗಿ ಕಪ್ಪು ಬಿಳುಪಿನ ರಂಗೋಲಿಯಲ್ಲಿ ರಚಿಸಲಾಯಿತು.

LEAVE A REPLY

Please enter your comment!
Please enter your name here