ಮಂಗಳೂರು: ವಕೀಲರಾದ ಶೈಲಜಾ ರಾಜೇಶ್ ರವರ ನೂತನ ಕಚೇರಿ ಮುಡಿಪು ಎ ಬಿ ಕಾಂಪ್ಲೆಕ್ಸ್ ನಲ್ಲಿ ಶುಭಾರಂಭಗೊಂಡಿತು. ವಿಧಾನ ಸಭಾ ಅಧ್ಯಕ್ಷರಾದ ಯೂ ಟಿ ಖಾದರ್ ದೀಪ ಬೆಳಗಿಸಿ ಶುಭಾರಂಭಗೊಳಿಸಿದರು.
ಈ ಸಂದರ್ಭದಲ್ಲಿ ಗೇರು ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಪದ್ಮರಾಜ್ ಆರ್ ಪೂಜಾರಿ, ಡಾ. ರಾಜೇಶ್ ಪೂಜಾರಿ, ಶೈಲಜಾ ರಾಜೇಶ್, ಯುವವಾಹಿನಿ ಬಂಟ್ವಾಳ ಅಧ್ಯಕ್ಷ ನಾಗೇಶ್ ನೈಬೇಲು,ಪಿ ಡಬ್ಲ್ಯೂ ಗುತಿಗೆದಾರ ಬಂಟ್ವಾಳ ಅಧ್ಯಕ್ಷ ಶೈಲೇಶ್ ಕುರ್ಚಿ ಗುಡ್ಡೆ, ಸಮೀಮ ಬಾಳೆಪುಣಿ, ಮನೋಜ್ ಕನಪಾಡಿ, ಮಹಿಳಾ ಸಮಿತಿ ಅಧ್ಯಕ್ಷೆ ಶಾಲೆಟ್ ಪಿಂಟೋ, ಮುಡಿಪು ಬ್ಲಾಕ್ ಅಧ್ಯಕ್ಷ ಪ್ರಶಾಂತ್ ಮೊದಲಾದವರು ಉಪಸ್ಥಿತರಿದ್ದರು.