ಲಯನ್ಸ್ ಕ್ಲಬ್ ಮೂಡುಬಿದಿರೆ ಮಕ್ಕಳ ದಿನಾಚರಣೆ

0
92


ವರದಿ ರಾಯಿ ರಾಜ ಕುಮಾರ
ಮೂಡುಬಿದಿರೆ ಲಯನ್ಸ್ ಕ್ಲಬ್ ನವರ ಮಕ್ಕಳ ದಿನಾಚರಣೆ ಸಮಾಜ ಮಂದಿರದಲ್ಲಿ ನವೆಂಬರ್ 16ರಂದು ನಡೆಯಿತು. ಈ ಸಂದರ್ಭದಲ್ಲಿ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ, ನಿಂಬೆ ಚಮಚ ಊಟ, ಒಂಟಿ ಕಾಲಿನ ಓಟ, ಜ್ಞಾಪಕ ಶಕ್ತಿ ಪರೀಕ್ಷೆ, ಬುದ್ಧಿ ಮತ್ತೆ ಪರೀಕ್ಷೆ, ಆಶುಭಾಷಣ ಸ್ಪರ್ಧೆ, ಜಾನಪದ ನೃತ್ಯ ಸ್ಪರ್ಧೆಗಳು ಜರಗಿತು. ಲಯನ್ಸ್ ಕ್ಲಬ್ ನ ಅಧ್ಯಕ್ಷ ಶಿವಪ್ರಸಾದ್ ಹೆಗ್ಡೆ, ಕಾರ್ಯದರ್ಶಿ ಓಸ್ವಾಲ್ಡ್ ಡಿಕೋಸ್ಟ, ಖಜಾಂಚಿ ಹರಿಶ್ ತಂತ್ರಿ, ಮುನ್ನ ರಾವ್, ಪ್ರಖ್ಯಾತ ಹೆಗಡೆ, ಸ್ವಯಂ ಕೋಟ್ಯಾನ್, ಶಶಾಂಕ್ ಇತ್ಯಾದಿ ಲಯನ್ ಸದಸ್ಯರುಗಳು, ಲಿಯೋ ಪದಾಧಿಕಾರಿಗಳು ಸಹಕರಿಸಿದರು.

LEAVE A REPLY

Please enter your comment!
Please enter your name here