ಮೈರ್ಪಾಡಿ ಕುಳಾಯಿ ಮೂಲ ನಿವಾಸಿ ಶಾಂಭಟ್ ಮನೆಯ ಪ್ರಸ್ತುತ 62 ವರ್ಷದಿಂದ ಮುಂಬಯಿ ನಿವಾಸಿ ಔಷಧಿ ತಯಾರಿಕಾ ಸಂಸ್ಥೆಯ ನಿವೃತ್ತಿ ಅಧಿಕಾರಿ ವಿದ್ಯಾದಾಯಿನೀ ಶಿಕ್ಷಣ ಸಂಸ್ಥೆಯ ಹಳೆವಿದ್ಯಾರ್ಥಿ ಎಮ್ ಲಕ್ಷ್ಮೀ ನಾರಾಯಣ ರಾವ್ (91ವರ್ಷ ) ದಿನಾಂಕ 22.10.2026 ರಂದು ನಿಧನರಾಗಿರುತ್ತಾರೆ.
ಇವರು ಪತ್ನಿ, ಓರ್ವ ಸುಪುತ್ರ ಮತ್ತು ಓರ್ವ ಸುಪುತ್ರಿ ಹಾಗೂ ಸಹೋದರನಾದ ಹಿಂದು ವಿದ್ಯಾದಾಯಿನೀ ಸಂಘದ ಮಾಜಿ ಕಾರ್ಯದರ್ಶಿ ಎಮ್ ವೆಂಕಟ್ರಾವ್ ಸಹಿತ ಸಹೋದರ, ಸಹೋದರಿ ಮತ್ತು ಅಪಾರ ಬಂಧು ವರ್ಗದವರನ್ನು ಅಗಲಿರುತ್ತಾರೆ. ಶ್ರದ್ಧಾಂಜಲಿ ಸಲ್ಲಿಸುತ್ತಿದ್ದೇವೆ

