ಶ್ರೀ ರುದ್ರಪಠಣ ಸಮಿತಿ ಬಂಟ್ವಾಳ ಇದರ ವತಿಯಿಂದ ಶ್ರೀ ಭಯಂಕೇಶ್ವರ ಸದಾಶಿವ ದೇವಸ್ಥಾನ ನಾ ಪಾಣೆಮಂಗಳೂರು ಶ್ರೀ ಕ್ಷೇತ್ರದಲ್ಲಿ ಸಾಮೂಹಿಕ ಶ್ರೀ ರುದ್ರ ,ನಮಕ, ಚಮಕ ,ಗಣಪತಿ ಸೂಕ್ತ, ದುರ್ಗಾ ಸೂಕ್ತ,ಭಾಗ್ಯ ಸೂಕ್ತ ,ವಿಷ್ಣುಸೂಕ್ತ ,ಸೌರ ಸೂಕ್ತ, ಮಂತ್ರ ಪುಷ್ಪ,ಮೊದಲಾದವೇದ ಸೂಕ್ತಗಳೊಂದಿಗೆ ಪಠಿಸಲಾಯಿತು .
ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್. ಮಕ್ಕಾರು ಶ್ರೀನಿವಾಸ ಹೊಳ್ಳ, ಶಾಂತರಾಮ ರಾವ್ ಎಸ್ ಬಿ, ರಾಮಚಂದ್ರ ಮೈಯ್ಯ ಎನ್, ಎಂ ಜಯರಾಮ ಮಯ್ಯ, ನಾರಾಯಣ ಮೈಯ್ಯಭಂಡಾರಿ ಬೆಟ್ಟು,, ಕೆ ರಾಜಾರಾಮ ಐತಾಳ, ಎ ಪಿ ರಾವ್,, ಮೊದಲಾದವರು ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

