ಮಂಗಳೂರು: ಕಾರು ಮತ್ತು ರಿಕ್ಷಾ ಚಾಲಕರ ಸಂಘಟನೆಗೆ ೫೦ ವರ್ಷ ತುಂಬಿದ್ದು, ಐವತ್ತು ವರ್ಷದಲ್ಲಿ ಸಲ್ಲಿಸಿದ ಸೇವೆ ಮತ್ತು ಅದರ ನಡೆದು ಬಂದ ದಾರಿಯ ಬಗ್ಗೆ ಚರ್ಚಿಸಲು ಮಂಗಳೂರು ಆಟೋ ರಿಕ್ಷಾ ಚಾಲಕರ ಆಡಳಿತ ಮಂಡಳಿಯು ಸುವರ್ಣ ಮಹೋತ್ಸವ ಈ ಸಂದರ್ಭದಲ್ಲಿ ಐವತ್ತರ ಲೋಗೋವನ್ನು ಬಿಡುಗಡೆ ಮಾಡಲಾಯಿತು.
Home Uncategorized ಮಂಗಳೂರು: ಕಾರು-ರಿಕ್ಷಾ ಚಾಲಕರ ಸಹಕಾರಿ ಸಂಘಟನೆಗೆ ಐವತ್ತು ವರ್ಷ; ಲೋಗೋ ಬಿಡುಗಡೆಗೊಳಿಸಿದ ಐವನ್ ಡಿʼಸೋಜ

