ಸಜೀಪ ಮೂಡ ಶ್ರೀ ಕ್ಷೇತ್ರದಲ್ಲಿ ಸಾಮೂಹಿಕ ಮಂತ್ರ ಪಠಣ

0
82

ಶ್ರೀ ಬಾಲ ಗಣಪತಿ ದೇವಸ್ಥಾನ ಅನ್ನಪಾಡಿ ಸಜೀಪ ಮೂಡ ಶ್ರೀ ಕ್ಷೇತ್ರದಲ್ಲಿ ಸಾಮೂಹಿಕ ಮಂತ್ರ ಪಠಣ ಮಂಗಳವಾರದಂದು ಜರಗಿತು ಸಜೀಪ ಮಾಗಣೆ ತಂತ್ರಿ ಎಂಸುಬ್ರಹ್ಮಣ್ಯ ಭಟ್ , ಎ ರವಿಶಂಕರ ಮೈಯ್ಯ , ಎಂ ಶಾಂತರಾಮ್ ರಾವ್, ಜಯರಾಮ ಮೈಯ್ಯ , ವಿಶಾಲ್ ಹೆಗಡೆ ಅರ್ಚಕ ಶ್ರೀನಿವಾಸ ಶಿವ ತಾಯ ಮೊದಲಾದವರು ಭಾಗವಹಿಸಿದರು ದೇವಾಲಯದ ಆಡಳಿತ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು .

LEAVE A REPLY

Please enter your comment!
Please enter your name here