ಅಧಿಕಮಾಸ ಪರ್ವಕಾಲದಲ್ಲಿ ಬಂಟ್ವಾಳ ರುದ್ರ ಪಠಣ ಸಮಿತಿಯಿಂದ ಸಾಮೂಹಿಕ ಶತರುದ್ರ ಪಾರಾಯಣ

0
6

ರುದ್ರ ಪಠಣ ಸಮಿತಿ ಬಂಟ್ವಾಳ ವತಿಯಿಂದ ಅಧಿಕಮಾಸದ ಪರ್ವಕಾಲದಲ್ಲಿ ಹಾಗೂ ಪ್ರತಿ ತಿಂಗಳ ಕೃಷ್ಣ ಪಕ್ಷದ ತ್ರಿಯೋದಶಿ ತಿಥಿ ಸಂಧ್ಯಾಕಾಲದಲ್ಲಿ ಪ್ರದೋಷ ಪುಣ್ಯಕಾಲದಲ್ಲಿ ಕೆಳಗಿನ ವಗ್ಗ ಆಲ0 ಪುರಿ ಎ ರವಿಶಂಕರ ಮೈಯ್ಯ ರ ಮನೆಯಲ್ಲಿ ಸಾಮೂಹಿಕ ಶತರುದ್ರ ಪಾರಾಯಣ, ಗಣಪತಿ ಸೂಕ್ತ, ದೇವಿ ಸೂಕ್ತ, ಆಗಮರ್ಶಣ ಸೂಕ್ತ, ಮಂತ್ರ ಪುಷ್ಪ ,ಸಾಮೂಹಿಕವಾಗಿ ಪಠಿಸಲಾಯಿತು.

ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್, ಬಂಟ್ವಾಳ ಎಸ್ ವಿ ಎಸ್ ಕಾಲೇಜು ನಿವೃತ್ತ ಪ್ರಾಂಶುಪಾಲ ಸೀತಾರಾಮ ಮೈಯ್ಯ, ಮಣಿನಾಲ್ಕೂರು ಪ್ರಾಥಮಿಕ ವ್ಯವಸಾಯ ಸಹಕಾರಿ ಸಂಘ ಅಧ್ಯಕ್ಷ ರಾಧಾಕೃಷ್ಣಮಯ್ಯ, ಆಳ್ವಾಸ್ ಕಾಲೇಜು ಉಪನ್ಯಾಸಕ ಚಂದ್ರಶೇಖರ ಮೈಯ್ಯ, ಶಾಂತಾ ರಾಮ ರಾವ್,ಅಲೆತ್ತೂರು ನರಸಿಂಹಮಮಯ್ಯ ಚಂದ್ರ ಮೋಹನ ರಾವ್,, ಎ ಮಿಥುನರಾವ್, ಅಲೆತ್ತೂರು ಶರತ್ ಮೈಯ್ಯ, ಕೆ ಕಿಶೋರ್ ಕುಮಾರ್, ಶ್ರೀನಿವಾಸ ಹೊಳ್ಳ ಮಕಾರು, ಎ ದನೇಶ್ವರ ರಾವ್, ಕೆ ರಘುರಾಮರಾವ್, ಕೃಷ್ಣ ಕುಮಾರ ಸೋಮಯಾಜಿ, ವಿಶಾಲ ಹೆಗಡೆ, ಚೇತನ ಮಯ್ಯ, ಅಶ್ವಿನಿ ಭಟ್, ಪದ್ಮನಾಭ ಹೊಳ್ಳ ಕೆ, ರಾಜ ರಾಮ ಐತಾಳ ಕೆ, ವೇಣುಗೋಪಾಲ ಹೊಳ್ಳ, ವಿಭವ ಮೈಯ್ಯ, ನವೀನ ರಾವ್, ಕೃಷ್ಣ ಹೊಳ್ಳ, ಮೊದಲಾದವರು ಧಾರ್ಮಿಕ ಕಾರ್ಯದಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here