ಡಿಸೆಂಬರ್ 21 ರಂದು ಭಟ್ಕಳ ದಲ್ಲಿ ನಡೆದ 2ನೇ ರಾಷ್ಟ್ರ ಮಟ್ಟದ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಮಿಜಾರಿನ ಸಾಯಿಶ ಎಸ್ ಶೆಟ್ಟಿ ಇವರು ಭಾಗವಹಿಸಿ ಚಿನ್ನದ ಪದಕ ಕುಮಿಟೆ (ಫೈಟಿಂಗ್ )ನಲ್ಲಿ ಹಾಗೂ ಬೆಳ್ಳಿಯ ಪದಕ ಕಟಾ ವಿಭಾಗದಲ್ಲಿ ಪಡೆದಿದ್ದಾರೆ. ಇವರು ಆಳ್ವಾಸ್ ಶಾಲೆಯ ಒಂದನೇ ತರಗತಿ ವಿದ್ಯಾರ್ಥಿನಿಯಾಗಿದ್ದಾರೆ. ಇವರು ಮಿಜಾರು ಸಚಿನ್ ಶೆಟ್ಟಿ ಹಾಗೂ ಮೃಣಾಲಿ ಶೆಟ್ಟಿ ಯವರ ಸುಪುತ್ರಿ .
Home Uncategorized ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಮಿಜಾರಿನ ಸಾಯಿಶ ಎಸ್. ಶೆಟ್ಟಿ ಅವರಿಗೆ ಚಿನ್ನ ಮತ್ತು...

