ಮೊಗ್ರು : ಮೊಗ್ರು ಗ್ರಾಮದ ಜೈ ಶ್ರೀರಾಮ್ ಸೇವಾ ಟ್ರಸ್ಟ್ (ರಿ.) ಅಲೆಕ್ಕಿ, ಮುಗೇರಡ್ಕ, ಶ್ರೀರಾಮ ಶಿಶುಮಂದಿರಕ್ಕೆ ಉದ್ಯಮಿಗಳಾದ ಶ್ರೀ ಹರ್ಷ ಮೇಲಾoಟ ಮೊಗರೋಡಿ ಭೇಟಿ

0
28

ಮೊಗ್ರು : ಮೊಗ್ರು ಗ್ರಾಮದ ಜೈ ಶ್ರೀರಾಮ್ ಸೇವಾ ಟ್ರಸ್ಟ್ (ರಿ.) ಅಲೆಕ್ಕಿ – ಮುಗೇರಡ್ಕ, ಶ್ರೀರಾಮ ಶಿಶುಮಂದಿರಕ್ಕೆ ಉದ್ಯಮಿಗಳಾದ ಹರ್ಷ ಮೇಲಾoಟ ಮೊಗರೋಡಿ ಇವರು ಮಾರ್ಚ್ 06 ರಂದು ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿ,ಶಿಶು ಮಂದಿರದ ಮಕ್ಕಳಿಗೆ ಶುಭಹಾರೈಸಿ, ಶಾಲಾ ಚಟುವಟಿಕೆಗಳಿಗೆ ಸಹಕಾರ ನೀಡುವ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಪದ್ಮುಂಜ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ರಕ್ಷಿತ್ ಪಣೆಕ್ಕರ,ಶಿಶುಮಂದಿರದ ಸಂಚಾಲಕರಾದ ಪ್ರವೀಣ್ ಮತ್ತಿಲಾರು, ಕಾರ್ಯದರ್ಶಿ ಭರತ ಗೌಡ ಪುಣ್ಕೆತಡಿ, ಸದಸ್ಯರಾದ ರಮೇಶ.ಏನ್ ನೆಕ್ಕರಾಜೆ, ವರುಣ್.ಏನ್ ನೆಕ್ಕರಾಜೆ, ವಿನಯ ಬರುoಗುಡೆಲು,ಮಾತಾಜಿಗಳಾದ ಶ್ರೀಮತಿ ಪುಷ್ಪಲತಾ, ರಮ್ಯಾ, ಶ್ರೀಮತಿ ನವ್ಯಶ್ರೀ, ಕುಸುಮ, ಹಾಗೂ ಪ್ರಶಾಂತ್ ಗೌಡ ಉರುoಬುತ್ತಿಮಾರು, ಪುಟಾಣಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here