“ಮೊಂಟೆತಡ್ಕ ನಿವಾಸಿನಿ” ಕನ್ನಡ ಭಕ್ತಿಗಾನ ಅಭಿನಯದ ವಿಭಿನ್ನ ಶೈಲಿಯ ಭಜನಾ ವಿಡಿಯೋ ಬಿಡುಗಡೆ

0
375

ಪೋಷಕ ವೃಂದಾ ನಿರ್ಮಾಣದಲ್ಲಿ ಶ್ರೀಮತಿ ಸಾವಿತ್ರಿ ಸಂದೇಶ್ ಕೊಕ್ಕಡ ಇವರ ಸಾರಥ್ಯ ಹಾಗೂ ನಿರ್ದೇಶನದಲ್ಲಿ, ಸದಾನಂದ ಮುಂಡಾಜೆ ಇವರ ಸಾಹಿತ್ಯದಲ್ಲಿ ಸವಿ ಮೆಲೋಡಿ ಸುಗಮ ಸಂಗೀತ ತರಗತಿಯ 12 ಮಂದಿ ವಿದ್ಯಾರ್ಥಿಗಳಿಂದ,”ಮೊಂಟೆತಡ್ಕ ನಿವಾಸಿನಿ” ಎನ್ನುವಾ ಕನ್ನಡ ಭಕ್ತಿಗಾನ ಅಭಿನಯದ ವಿಭಿನ್ನ ಶೈಲಿಯ ಭಜನಾ ವಿಡಿಯೋ Savi Devotional YouTube channel ನಲ್ಲಿ 20 ಮಂಗಳವಾರ ಸಂಜೆ 6:00 ಗಂಟೆಗೆ ನಿಮ್ಮ ಮುಂದೆ ಬಿಡುಗಡೆಗೊಂಡಿದೆ. ಶಿಬಾಜೆ ಮೊಂಟೆತಡ್ಕ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರು ಹಾಗೂ ಅರ್ಚಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here