ಮೂಡುಬಿದಿರೆ: ನೂತನ ಇನ್ಸ್ ಪೆಕ್ಟರ್ ರಾಜೇಂದ್ರ ಬಿ. ಅಧಿಕಾರ ಸ್ವೀಕಾರ

0
1

ಮೂಡುಬಿದಿರೆಯ: ಇಲ್ಲಿನ ಪೊಲೀಸ್ ಠಾಣಿಗೆ ನೂತನ ಇನ್ಸ್ ಪೆಕ್ಟರ್ ಆಗಿ ನೇಮಕಗೊಂಡಿರುವ ರಾಜೇಂದ್ರ ಬಿ. ಅವರು ಶುಕ್ರವಾರ ಅಧಿಕಾರ ಸ್ವೀಕರಿಸಿದರು.

ಈ ಮೂಲಕ ಕಳೆದ ಎರಡು ತಿಂಗಳಿನಿಂದ ಖಾಲಿಯಾಗಿದ್ದ ಇನ್ಸ್ ಪೆಕ್ಟರ್ ಹುದ್ದೆ ಭತಿ೯ಗೊಂಡಿದೆ.

ರಾಜೇಂದ್ರ ಅವರು ಕೊಣಾಜೆ ಪೊಲೀಸ್ ಠಾಣೆ, ಮಂಗಳೂರು ಸಿ.ಸಿ.ಬಿ.ಯಲ್ಲಿ ಎಸ್.ಐ ಆಗಿ ಹಾಗೂ ಮಂಗಳೂರು ಸಿಸಿಆರ್ ಬಿಯಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು.

LEAVE A REPLY

Please enter your comment!
Please enter your name here