ಮೂಡಬಿದಿರೆ : ಸೌರಶಕ್ತಿ ಯೋಜನೆ ಹಾಗೂ ಸ್ವ ಉದ್ಯೋಗ ಮಾಹಿತಿ ಶಿಬಿರ

0
28

ಯುವವಾಹಿನಿ (ರಿ.) ಮೂಡುಬಿದಿರೆ, ಘಟಕ,ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ ಹಾಗೂ ವೀಚೀಸ್ ಕೌಶಲ್ಯಪರ ತರಬೇತಿ ಕೇಂದ್ರ ಮೂಡಬಿದಿರೆ ಇದರ ಸಹಯೋಗದಲ್ಲಿ ಸೌರಶಕ್ತಿ ಯೋಜನೆ, ಸ್ವ ಉದ್ಯೋಗ ಹಾಗೂ ಬ್ಯಾಂಕ್ ಸಾಲ ಸೌಲಭ್ಯ ಬಗ್ಗೆ ಮಾಹಿತಿ ಶಿಬಿರವು ದಿನಾಂಕ – 21-೦5-2026 (ಗುರುವಾರ ) ಸಮಯ – ಬೆಳಿಗ್ಗೆ 10.00 ಗಂಟೆಯಿಂದ ಮಧ್ಯಾಹ್ನ 1.30 ಗಂಟೆಯವರೆಗೆ, ಸಮಾಜ ಮಂದಿರ ಮೂಡುಬಿದಿರೆಯಲ್ಲಿ ನಡೆಯಲಿದೆ.

ಕಾರ್ಯಕ್ರಮದಲ್ಲಿ ಸಿಗುವ ಮಾಹಿತಿ

ಕೇಂದ್ರ ಸರ್ಕಾರದ ಸೂರ್ಯ ಘರ್ ಯೋಜನೆ ಬಗ್ಗೆ , ಅದರ ಅಳವಡಿಕೆ, ಸಿಗುವ ಪ್ರಯೋಜನ, ಬ್ಯಾಂಕ್ ಸಬ್ಸಿಡಿ ಬಗ್ಗೆ ಸಂಪೂರ್ಣ ಮಾಹಿತಿ ಸ್ವ ಉದ್ಯೋಗ ಮಾಡಲು ಸೌರ ಶಕ್ತಿ ಜೀವನೋಪಾಯ ಯಂತ್ರಗಳ ( ಸೋಲಾರ್ Xerox, ಸೋಲಾರ್ ಜ್ಯೂಸ್ machine, ಸೋಲಾರ್ ಎಣ್ಣೆ ಗಿರಣಿ, ಸೋಲಾರ್ ಮಸಾಲಾ ಪೌಡರ್ ಯಂತ್ರ) ಹೀಗೆ ಯಂತ್ರ ಹಾಗೂ ಸಬ್ಸಿಡಿ ಬಗ್ಗೆ ಮಾಹಿತಿ.

ಸ್ವ ಉದ್ಯೋಗಕ್ಕೆ ಬ್ಯಾಂಕ್ ಸಾಲ ಸೌಲಭ್ಯ ಯೋಜನೆಗಳು, ಬ್ಯಾಂಕ್ ವಿಮಾ ಯೋಜನೆ, ಆರೋಗ್ಯ ವಿಮಾ ಯೋಜನೆ ಬಗ್ಗೆ ಮಾಹಿತಿ ತಿಳಿಯಿರಿ, ಪ್ರಯೋಜನ ಪಡೆಯಿರಿ, ಸರ್ಕಾರದ ಯೋಜನೆ ಪಡೆಯಿರಿ.

ಇದು ಉಚಿತ ಶಿಬಿರ ಭಾಗವಹಿಸುವ ಆಸಕ್ತಿ ಇರುವವರು ನಿಮ್ಮ ಹೆಸರು ನೋಂದಯಿಸಿ 50 ಜನರಿಗೆ ಮಾತ್ರ ಅವಕಾಶ ಮಹಿಳೆಯರು ಹಾಗೂ ಪುರುಷರಿಗೆ ಉತ್ತಮ ಅವಕಾಶ.

ನೋಂದವಣೆಗಾಗಿ ಸಂಪರ್ಕಿಸಿ:

ಗಿರೀಶ್ ಕೋಟ್ಯಾನ್ ಅಧ್ಯಕ್ಷರು
ಯುವವಾಹಿನಿ (ರಿ.) ಮೂಡುಬಿದಿರೆ ಘಟಕ 9880849412

ಅಶ್ವಿನ್ ಪೂಜಾರಿ
ಕಾರ್ಯದರ್ಶಿ
76769 65089

ಶುಭಲಕ್ಷೀ
8310430373

ಉದ್ಯೋಗ ಮತ್ತು ಭವಿಷ್ಯ ನಿರ್ಮಾಣ ನಿರ್ದೇಶಕರು ಯುವವಾಹಿನಿ (ರಿ.) ಮೂಡುಬಿದಿರೆ ಘಟಕ ನಿರ್ದೇಶಕರು, ವೀಚೀಸ್ ಕೌಶಲ್ಯಪರ ತರಬೇತಿಕೇಂದ್ರ ಮೂಡಬಿದಿರೆ.

LEAVE A REPLY

Please enter your comment!
Please enter your name here